hospet

ಹೊಸಪೇಟೆ ಯುವ ಬ್ರಿಗೇಡ್ ನಿಂದ ತುಂಗಭದ್ರಾ ಹಿನ್ನೀರಿನ ಸ್ವಚ್ಚತಾ ಕಾರ್ಯ

ವಿಜಯನಗರ : ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಮಧ್ಯದ ಬಾಟಲಿಗಳು, ಕಸ, ತ್ಯಾಜ್ಯ ವಸ್ತುಗಳನ್ನು ಸಂಗ್ರಹ ಕೆಲವೇ ದಿನಗಳಲ್ಲಿ ನಮ್ಮ ಕರ್ನಾಟಕದ ಜೀವನದಿಯಾಗಿರುವ ತುಂಗಭದ್ರಾ ಮೈದುಂಬಿ ಹರಿಯಲಿದ್ದಾಳೆ ಅದಕ್ಕಿಂತ ಮುಂಚೆ ಯುವ ಮಿತ್ರರೆಲ್ಲ ಸೇರಿ ದಡದಲ್ಲಿರುವ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ.

ವಿಜಯನಗರ ಜಿಲ್ಲೆಯ ವಿವಿಧ ಹುದ್ದೆಗಳಿಗೆ ನೇಮಕ

ಹೊಸಪೇಟೆ : ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಿಜಯನಗರ ಕ್ಷೇತ್ರದ ಶಾಸಕ HR ಗವಿಯಪ್ಪ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಹೊಸಪೇಟೆಯ ಹುಡಾ ಅಧ್ಯಕ್ಷರಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ ನೇಮಕ ವಾಗಿದ್ದಾರೆ.

ಸ್ಮರಣಾರ್ಥ  ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ

ವಿಜಯನಗರ ಯುನೈಟೆಡ್ ಕ್ರೀಡಾ ಮತ್ತು ಸಾಂಸ್ಕತಿಕ ಸಂಸ್ಥೆಯಿಂದ ಪುನೀತ್ ರಾಜ್ಕು್ಮಾರ್ ಸ್ಮರಣಾರ್ಥ ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ

ರಸ್ತೆ ಅಪಘಾತ : ರೈತ ಮುಖಂಡ ಕಾರ್ತಿಕ್ ನಿಧನ

ಹೊಸಪೇಟೆ : ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಗುಂಪಾ ಕ್ರಾಸ್ ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈತ ನಾಯಕ ಜೆ. ಕಾರ್ತಿಕ್ ( 40 ) ಸಾವನ್ನಪ್ಪಿದ್ದಾರೆ.

ಉದ್ಯಾನವನ ಕಾಮಗಾರಿಗೆ ಚಾಲನೆ

ಹೊಸಪೇಟೆ : ನಗರಸಭೆ ವ್ಯಾಪ್ತಿಯ 24ನೇ ವಾರ್ಡ್ ಮೆಹಬೂಬ್ ನಗರದಲ್ಲಿ 15ನೇ ಹಣಕಾಸು (ಸೇವಿಂಗ್ ಅಮೌಂಟ್) ಯೋಜನೆ ಮತ್ತು ಅಮೃತ ಯೋಜನೆ ಅಡಿಯಲ್ಲಿ ಉದ್ಯಾನವನದ ಕಾಮಗಾರಿ ಗುದ್ದಲಿ ಪೂಜೆ ನಡೆಯಲಾಯಿತು.

ವಿವಿ ಕುಲಪತಿ ಹೆಸರಲ್ಲಿ ವಂಚನೆಗೆ ಪ್ರಯತ್ನ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಡಿಪಿ ಬಳಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಫೆ. 2, 3, 4 ಹಂಪಿ ಉತ್ಸವ- ವಿಜಯ ನಗರ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್

ಬೆಂಗಳೂರು : ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 2 ರಿಂದ ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.

ವಿಶ್ವ ವಿಖ್ಯಾತ ಹಂಪಿಯಲ್ಲಿ ಮಾಜಿ ಸೈನಿಕರಿಂದ ಸ್ವಚ್ಛತಾ ಸೇವೆ

ದೇಶಾದ್ಯಂತ ನಡೆದ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಮಹೋನ್ನತ ಸ್ಥಾನ ಪಡೆದಿರುವ ವಿಶ್ವವಿಖ್ಯಾತ ಹಂಪಿಯಲ್ಲಿ ಮಾಜಿ ಸೈನಿಕರು ಮತ್ತು ವೀರ ನಾರಿಯರಿಂದ ಸ್ವಚ್ಛತಾ ಅಭಿಯಾನ ನಡೆಯಿತು

ಜನ ಸ್ಪಂದನ ಕಾರ್ಯಕ್ರಮಕ್ಕೆ ಸ್ಥಳದಲ್ಲೇ ವಿಧವಾ, ಅಂಗವಿಕಲ ವೇತನ ಆದೇಶ.

ಸ್ಥಳದಲ್ಲೇ ವಿಧವಾ, ಅಂಗವಿಕಲ ವೇತನ ಆದೇಶ, ಕಾರ್ಮಿಕ ಕಾರ್ಡ್ ವಿತರಣೆ, ಸಾರ್ವಜನಿಕ ಅರ್ಜಿಗಳ ಕಾಲಮಿತಿಯಲ್ಲಿ ಇತ್ಯರ್ಥ ಕ್ಕೆ ನಿರ್ದೇಶನ.

Translate »
Scroll to Top