ಹೊಸಪೇಟೆ ಯುವ ಬ್ರಿಗೇಡ್ ನಿಂದ ತುಂಗಭದ್ರಾ ಹಿನ್ನೀರಿನ ಸ್ವಚ್ಚತಾ ಕಾರ್ಯ

ವಿಜಯನಗರ : ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ  ಪ್ರದೇಶದಲ್ಲಿ ಮಧ್ಯದ  ಬಾಟಲಿಗಳು, ಕಸ, ತ್ಯಾಜ್ಯ ವಸ್ತುಗಳನ್ನು ಸಂಗ್ರಹ ಕೆಲವೇ ದಿನಗಳಲ್ಲಿ ನಮ್ಮ ಕರ್ನಾಟಕದ ಜೀವನದಿಯಾಗಿರುವ ತುಂಗಭದ್ರಾ ಮೈದುಂಬಿ ಹರಿಯಲಿದ್ದಾಳೆ ಅದಕ್ಕಿಂತ ಮುಂಚೆ ಯುವ ಮಿತ್ರರೆಲ್ಲ ಸೇರಿ ದಡದಲ್ಲಿರುವ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ.  

ತುಂಗಭದ್ರಾ ಜಲಾಶಯದಲ್ಲಿ ಈ ರೀತಿಯಲ್ಲಿ ಮದ್ಯದ ಬಾಟಲ್ ಕಸದ ತ್ಯಾಜ್ಯ ತೆಗೆದು ಹೊರ ಹಾಕಿ ಸಮಾಜಕ್ಕೆ ಸಂದೇಶ ನೀಡಿದ ಯುವ ಬ್ರಿಗೇಡ್ ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಭಾಗ ನಮ್ಮ ತಂಡದಿಂದ ತುಂಗಭದ್ರಾ ಅಣೆಕಟ್ಟಿನ ಹಿನ್ನೀರು ಪ್ರದೇಶದಲ್ಲಿ ಮಧ್ಯ ಬಾಟಲಿಗಳು, ಕಸ, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. 

ಈ ಸಂದರ್ಭದಲ್ಲಿ  ಚಂದ್ರಶೇಖರ್, ಪ್ರವೀಣ್ ಹಿಂದೂ, ವ್ಯಾಸ, ಬಸವರಾಜ್,ಭಾರತ್, ಆನಂದ್, ಮನೀಶ್, ರಾಘವ್, ಮತ್ತು ವ್ಯಾಸ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಕೆಲವೇ ದಿನಗಳಲ್ಲಿ ನಮ್ಮ ಕರ್ನಾಟಕದ ಜೀವನದಿಯಾಗಿರುವ ತುಂಗಭದ್ರಾ ಮೈದುಂಬಿ ಹರಿಯಲಿದ್ದಾಳೆ… ಅದಕ್ಕಿಂತ ಮುಂಚೆ ಯುವ ಮಿತ್ರರೆಲ್ಲ ಸೇರಿ ದಡದಲ್ಲಿರುವ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top