ಅಂಕಣಗಳು

ದಿವ್ಯ ಸನ್ನಿಧಾನ

ಲೇಖಕರು: ಟಿಎನ್ನೆಸ್ ಚಿತ್ರೋದ್ಯಮದೇವಾಲಯ: ದೊಡ್ಡದಾಳವಾಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ದೊಡ್ಡದಾಳವಾಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ – ಕರ್ನಾಟಕದ ಗಡಿಭಾಗ ಮಧುಗಿರಿ ತಾಲೂಕಿನಲ್ಲಿರುವ ಹೊಯ್ಸಳ ವಿಜಯನಗರ ಶೈಲಿಯಲ್ಲಿ ನಿರ್ಮಾಣವಾದ ಸುಂದರ ದೇವಾಲಯ. ಸುಮಾರು 40 ಕಿಲೋಮೀಟರ್ ಮತ್ತು ಆಂಧ್ರದ ಹಿಂದುಪುರಂನಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಈ ಊರು ಮಾರಮ್ಮ ದೇವಾಲಯ,ಈಶ್ವರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳ ತವರೂರು. ಇವೆಲ್ಲಕ್ಕೂ ಕಳಶಪ್ರಾಯವಿಟ್ಟಂತೆ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಪ್ರತಿವರ್ಷ ಸಾವಿರಾರು ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದೆ. …

ದಿವ್ಯ ಸನ್ನಿಧಾನ Read More »

ನಾರಿ ನಾರಿಯರ ನಡುವೆ ಮುರಾರಿ

ಆಚಾರ್ಯ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಡೆಲ್ ಕಂಪನಿಯ ಲ್ಯಾಪ್‌ಟ್ಯಾಪ್. ಲ್ಯಾಪ್‌ಟ್ಯಾಪ್ ಅನ್ನು ಬಳಸುವುದು ಸರಿಯಾಗಿ ಗೊತ್ತಿರಲಿಲ್ಲ. ಆದರೂ ಕಂಪ್ಯೂಟರ್ ಆಪರೇಟ್ ಮಾಡಲು ಬರದಿದ್ದರೆ ಒಬ್ಬ ಉತ್ತಮ ಉದ್ಯಮಿ ಆಗಲು ಸಾಧ್ಯವೇ ಇಲ್ಲ. ಪ್ಯಾಕ್ ಬಿಚ್ಚಿ ನೋಡಿದ ಆಚಾರ್ಯ. ಎರಡು ಮೂರು ವೈರ್‌ಗಳು ಪ್ಲಗ್‌ಗಳು ಇದ್ದವು. ತನಗೆ ಪರಿಚಯವಿರುವ ಒಬ್ಬ ಕಂಪ್ಯೂಟರ್ ಆಪರೇಟರ್ ಬಳಿ ಹೋಗಿ ಸ್ವಲ್ಪ ಸ್ವಲ್ಪ ಲ್ಯಾಪ್ ಟ್ಯಾಪ್ ಬಳಸುವುದನ್ನು ಕಲಿಯಬೇಕು ಈ ಹತ್ತು ದಿನಗಳಲ್ಲಿ ಆದ ಖರ್ಚು ಎಷ್ಟು ಅಂತ ಲೆಕ್ಕ ನೋಡಿದ ಅವನು. …

ನಾರಿ ನಾರಿಯರ ನಡುವೆ ಮುರಾರಿ Read More »

ಬಣ್ಣದ ಬದುಕು: ಬಯಲಾಟದ ಮುಮ್ಮೇಳಗಾರ “ಕೊತ್ತಲಚಿಂತ ಹೇಮರೆಡ್ಡಿ”

ಪ್ರಾಚೀನ ಕಾಲದಿಂದಲೂ ಬಹುತೇಕ ಹಳ್ಳಿಗಳಲ್ಲಿ ಯಾರಾದರೂ ನಾಟಕಗಳಲ್ಲಿ ,ಅದರಲ್ಲೂ ಬಯಲಾಟಗಳಲ್ಲಿ ಅಭಿನಯಿಸಿದರೆ ಅದನ್ನು ಆ ಅಭಿನೇತೃಗಳ ವರ್ಚಸ್ಸು, ಶ್ರೇಯಸ್ಸು ಎಂದು ಭಾವಿಸಿದ ಕಾಲ ನಮ್ಮ ಕಾಲಮಾನದೊಂದಿಗೆ ಬೆಸೆದು ಕೊಂಡಿದೆ.ಅಂತೆಯೇ ಇಂದಿಗೂ ಪ್ರತಿಹಳ್ಳಿಗಳಲ್ಲಿ ಗ್ರಾಮೋದ್ಧಾರಕ್ಕಾಗಿ,ಕುಟುಂಬದ ಶ್ರೇಯಸ್ಸಿಗೆ, ವೈಯಕ್ತಿಕ ಪ್ರತಿ?ಗೆ ನಾಟಕಗಳನ್ನು ಮಾಡುವುದನ್ನು ಕಾಣಬಹುದು.ಅದರಲ್ಲೂ ಬಹುತೇಕರು ಉದರ ಪೋ?ಣೆಗೂ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಕೌಟುಂಬಿಕ ಹಿನ್ನೆಲೆಯಲ್ಲಿ ಧನವಂತರಾಗಿದ್ದರು ಊರಿನ ಆಸಕ್ತರೊಡನೆ ಸೇರಿ ಸ್ವಂತ ಖರ್ಚಿನಲ್ಲಿ ಗ್ರಾಮೋದ್ಧಾರಕ್ಕಾಗಿ ನಾಟಕಗಳನ್ನು ಮಾಡಿ ಹೆಸರಾದ ಕೆಲವರಲ್ಲಿ ಒರ್ವರು ಎಮ್ಮಿಗನೂರಿನ ಕೊತ್ತಲಚಿಂತ ಹೇಮರೆಡ್ಡಿ. ಇವರು …

ಬಣ್ಣದ ಬದುಕು: ಬಯಲಾಟದ ಮುಮ್ಮೇಳಗಾರ “ಕೊತ್ತಲಚಿಂತ ಹೇಮರೆಡ್ಡಿ” Read More »

Translate »
Scroll to Top