ವಿಕ್ರಾಂತ್​ರೋಣ ಸಿನಿಮಾದ ರಿಲೀಸ್ ​ದಿನಾಂಕ ಘೋಷಣೆ ಇಂದು

ಕಿಚ್ಚಸುದೀಪ್​ರವರ ‘ವಿಕ್ರಾಂತ್​ರೋಣ’ ಈಸಿನಿಮಾಬಗ್ಗೆ ಸುದೀಪ್​ ಅವರು ಸಾಕಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಹಲವು ಬಾರಿ ಅವರು ‘ವಿಕ್ರಾಂತ್​ರೋಣ’ ಬಗ್ಗೆಮೆಚ್ಚುಗೆಯ ಮಾತುಗಳನ್ನು ಆಡಿದ್ದೇ ಇದಕ್ಕೆಸಾಕ್ಷಿ. ಹೀಗಾಗಿ, ಸಿನಿಮಾವನ್ನು ದೊಡ್ಡಮಟ್ಟದಲ್ಲಿ ರಿಲೀಸ್ ​ಮಾಡಲು ಚಿತ್ರ ತಂಡಪ್ಲ್ಯಾನ್ ​ಮಾಡಿಕೊಂಡಿದೆ. ಈಸಿನಿಮಾ ಯಾವಾಗ ರಿಲೀಸ್ ​ಆಗಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕೊರೆಯುತ್ತಿತ್ತು. ಇದಕ್ಕೆಈಗ ಉತ್ತರಸಿಗುವ ಸಮಯಬಂದಿದೆ. ಇಂದು (ಡಿಸೆಂಬರ್​ 7) ಬೆಳಗ್ಗೆ 11:05ಕ್ಕೆವಿಕ್ರಾಂತ್​ರೋಣ ಸಿನಿಮಾದ ರಿಲೀಸ್ ​ದಿನಾಂಕ ಘೋಷಣೆಆಗಲಿದೆ.

Leave a Comment

Your email address will not be published. Required fields are marked *

Translate »
Scroll to Top