siruguppa

ತಾಲೂಕಿನಲ್ಲಿ ಶೇ% 100, ಮತದಾನ, 14ರ ದಿನಾಂಕದತ್ತ ಎಲ್ಲರ ಚಿತ್ತ

ಸಿರುಗುಪ್ಪ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದ್ದು ಸಿರುಗುಪ್ಪ ತಾಲ್ಲೂಕು ದಾಖಲೆಯಾಗಿದ್ದು ಶೇಕಡಾ 100% ನೂರು ಮತದಾನವಾಗಿದ ತಾಲ್ಲೂಕಿನಲ್ಲಿ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು ಹಚ್ಚೊಳ್ಳಿ, ಬೀರಳ್ಳಿ, ರಾವಿಹಾಳ್, ಬಿ.ಎಂ ಸೂಗೂರು, ರಾರಾವಿ, ಕುರುವಳ್ಳಿ, ಬಾಗೇವಾಡಿ, ಬಗ್ಗೂರು, ದೇಶನೂರು, ಕೆಂಚನಗುಡ್ಡ, ನಡುವಿ ಹಳೆಕೋಟೆ, ಉಪ್ಪಾರ ಹೊಸಹಳ್ಳಿ, ಕೆ.ಬೆಳಗಲ್, ಕೆ.ಸೂಗೂರು, ಬಲಕುಂದಿ, ಮಣ್ಣೂರು ಸೂಗೂರು, ಮುದ್ದಟನೂರು, ಸಿರಿಗೇರಿ, ಶಾನವಾಸಪುರ, ಕೊಂಚಿಗೇರಿ, ಕರೂರು, ಉತ್ತನೂರು, ಹೆಚ್ ಹೊಸಳ್ಳಿ ತಾಳೂರು, ಕುಡುದರಹಾಳು ಮತ್ತು ಬೈರಾಪುರ ಗಳು ಆಗಿವೆ. …

ತಾಲೂಕಿನಲ್ಲಿ ಶೇ% 100, ಮತದಾನ, 14ರ ದಿನಾಂಕದತ್ತ ಎಲ್ಲರ ಚಿತ್ತ Read More »

58 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಧೃಡ

ಸಿರುಗುಪ್ಪ,ಡಿ.೦೬: ನಗರದ ಬಳ್ಳಾರಿ ರಸ್ತೆಯ ಕಮ್ಮಾವಾರಿ ಕಲ್ಯಾಣ ಮಂಟಪ ಎದುರುಗಡೆ ಇರುವ ಅಭಿನವ ಹೋಟೆಲ್ ಪಕ್ಕದಲ್ಲಿನ ೫೮ ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಧೃಡಗೊಂಡಿರುವ ಬಗ್ಗೆ ವರದಿಯಾಗಿದೆ. ಸದರಿ ವ್ಯಕ್ತಿಯ ಗಂಟಲು ದ್ರಾವಣವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಂಥಹ ಪರಿಸ್ಥಿತಿಯನ್ನೂ ಎದುರಿಸಲು ಸದಾ ಸನ್ನದ್ಧರಾಗಿರುವಂತೆ ಜಿಲ್ಲಾಧಿ ಕಾರಿಗಳು ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣರಿಗೆ ಖಡಕ್ ಆದೇಶ ಮಾಡಿದ್ದಾರೆ. ಕೋವಿಡ್ ವೈರಾಣು ಹೆಚ್ಚು ಪಸರಿಸದಂತೆ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಇದುವರೆಗೂ …

58 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಧೃಡ Read More »

Translate »
Scroll to Top