siruguppa

ಸಿರಿನಾಡಿನ ಹುಡುಗಿಗೆ ಕಂಚಿನ ಉಡುಗೆ

ಪ್ರತಿಯೊಬ್ಬ ಸಾಧಕರು ನೆನಪಿಡಬೇಕಾದ ಮೂರು ಅಂಶಗಳೆಂದರೆ ’ಮೊದಲು ಅವಮಾನ, ನಂತರ ಅನುಮಾನ ತದನಂತರವೇ ಸನ್ಮಾನ ’ ಇವುಗಳನ್ನು ಮನದಲ್ಲಿಟ್ಟುಕೊಂಡು ಮುಂದುವರೆದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ನಿದರ್ಶನವೆಂದರೆ ಇತ್ತೀಚೆಗೆ ಚೀನಾದ ಹಾಂಗ್ ಝೌ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 800 ಮೀ ಹೆಪ್ಟಾಥ್ಲಾನ್ ನಲ್ಲಿ ಕಂಚಿನ ಪದಕ ಪಡೆದ ಆಟಗಾರ್ತಿ ಬಳ್ಳಾರಿಯ ಹೆಮ್ಮೆಯ ಪುತ್ರಿ ನಂದಿನ ಅಗಸರ.

ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಬೆಂಗಳೂರಿನ ವಿಧಾನ ಸೌಧದ ಬಾಲಕೈಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ 2022-23 ನೇ ಸಾಲಿನ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮ ಪಂಚಾಯಿತ ಅಧ್ಯಕ್ಷ ಪಿ.ತಿಪ್ಪಣ್ಣ

ಮೂಲಭೂತ ಸೌಲಭ್ಯಗಳ ವಂಚಿತ ಹೆರಕಲ್‌ಗ್ರಾಮ

ಸಿರುಗುಪ್ಪ: ತಾಲೂಕಿನ ಹೆರಕಲ್‌ ಗ್ರಾಮದಲ್ಲಿರುವ ಬಸ್ ನಿಲ್ದಾಣವು ಶಿಥಿಲಾವ್ಯವಸ್ಥೆಯಲ್ಲಿದ್ದು ಅಪಾಯಕ್ಕೆ ಕಾದು ಕುಳಿತಿದೆ. ಸೂಕ್ತ ಚರಂಡಿ ವ್ಯವಸ್ಥೆ, ಸಿ.ಸಿ ಅಥವಾ ಡಾಂಬರೀಕರಣ ರಸ್ತೆ, ಕುಡಿಯುವ ಶುದ್ದ ನೀರಿನ ಸಮಸ್ಯೆಗಳಂತಹ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದೆ. ಗ್ರಾಮದಲ್ಲಿ ಹದಗೆಟ್ಟ ಮುಖ್ಯರಸ್ತೆ, ಹತ್ತಾರು ವರ್ಷಗಳೇ ಕಳೆದರೂ ಸಿ.ಸಿ ಕಾಣದ ಬೀದಿಗಳು, ಇನ್ನೊಂದೆಡೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ, ಸಿಸಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವು ದರಿಂದ ಸಂಚಾರಕ್ಕೆ ಅಸ್ತವ್ಯಸ್ತವಾದರೇ ಕೆಲವಡೆ ಚರಂಡಿಯಲ್ಲಿ ಹೂಳು ತೆಗೆಯದೇ ಗಬ್ಬು ನಾರುತ್ತಿದೆ. ನೆರೆ  ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮನೆಗಳೊಂದಿಗೆ …

ಮೂಲಭೂತ ಸೌಲಭ್ಯಗಳ ವಂಚಿತ ಹೆರಕಲ್‌ಗ್ರಾಮ Read More »

ಸಿರುಗುಪ್ಪದಲ್ಲಿ ಸ್ಲಂ ಬೋರ್ಡ್ ವತಿಯಿಂದ ಮಂಜೂರಾದ ೫೯೮ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

ಬಳ್ಳಾರಿ: ಸ್ಲಂ ಬೋರ್ಡ್ ವತಿಯಿಂದ ಮಂಜೂರಾದ ೫೯೮ ಮನೆಗಳ ನಿರ್ಮಾಣಕ್ಕೆ ಸಿರುಗುಪ್ಪದ ಎಲ್ಲಮ್ಮ ದೇವಿ ಶಾಲೆ ಹತ್ತಿರ ಭೂಮಿಪೂಜೆಯನ್ನು ಸಾರಿಗೆ, ಪರಿಶಿ? ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗುರುವಾರ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಅನ್ನ, ನೀರು, ಸೂರು ತುಂಬಾ ಮುಖಈ ನಿಟ್ಟಿನಲ್ಲಿ ಅತ್ಯಂತ ನಿ?ಯಿಂದ, ಬಡವರ ಪರ ಕಾಳಜಿ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ಶ್ರಮಿಕರಿಗೆ ಅನ್ನ, …

ಸಿರುಗುಪ್ಪದಲ್ಲಿ ಸ್ಲಂ ಬೋರ್ಡ್ ವತಿಯಿಂದ ಮಂಜೂರಾದ ೫೯೮ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ Read More »

ಸೋಮಸಮುದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರಿ ಮಳೆ

ಬಳ‍್ಳಾರಿ : ಇಂದು ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಮತ್ತು ಗಾಳಿ , ಮರ ವಿದ್ಯುತ್ ಕಂಬಗಳು ಮತ್ತು ಮನೆಗಳು ಜಖಂಗೊಂಡು ಸಿರುಗುಪ್ಪ ರಸ್ತೆಯಲ್ಲಿ ಗ್ರಾಮಸ್ಥರು ನಿಲ್ಲಿಸಿ ಅಲ್ಲಿನ ವಾತಾವರಣ ತಿಳಿಸಿದರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದುರಸ್ತಿಯನ್ನು ಬೇಗನೆ ಮುಗಿಸಲು ತಿಳಿಸಿದರು.

ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಪಾಸ್;ಬಜೆಟ್ ನಲ್ಲಿ ಸಿಎಂ ಘೋಷಣೆ

ಬಳ್ಳಾರಿ, ಫೆ.20, : ಗಾರ್ಮೆಂಟ್ಸ್ ಕಾರ್ಮಿಕರಿಗೆ,ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯವನ್ನು ನಮ್ಮ ಸರಕಾರ ಈಗಾಗಲೇ ಕಲ್ಪಿಸಿದ್ದು, ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಸೌಲಭ್ಯ ನೀಡುವ ನಿಟ್ಟಿನಲ್ಲಿ ಮುಂದಿನ ತಿಂಗಳ ಮಂಡಿಸಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.ಸಿರಗುಪ್ಪ ಪಟ್ಟಣದಲ್ಲಿ ರೂ.2.50ಕೋಟಿ ವೆಚ್ಚದಲ್ಲಿ ಸಕಲ ಸೌಕರ್ಯ ಒಳಗೊಂಡು ನಿರ್ಮಿಸಲಾಗಿರುವ ಸುಸಜ್ಜಿತ ಸಿರುಗುಪ್ಪ ನೂತನ ಬಸ್ ನಿಲ್ದಾಣವನ್ನು ಭಾನುವಾರ ಉದ್ಘಾಟಿಸಿ ಅವರು …

ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಪಾಸ್;ಬಜೆಟ್ ನಲ್ಲಿ ಸಿಎಂ ಘೋಷಣೆ Read More »

ಸಿರುಗುಪ್ಪ ಪಟ್ಟಣಕ್ಕೆ ಕುಡಿಯುವ ನೀರು

ಬಳ್ಳಾರಿ, ಫೆ.2 : ಸಿರುಗುಪ್ಪ ಪಟ್ಟಣಕ್ಕೆ‌ ಕುಡಿಯುವ ನೀರು ಪೂರೈಸುವ ಕೆರೆ ನಿರ್ಮಾಣ ಕಾಮಗಾರಿಯನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ,ನಗರಸಭೆ ಅಧ್ಯಕ್ಷೆ ಕೆ.ಸುಶೀಲಮ್ಮ ವೆಂಕಟರಾಮರೆಡ್ಡಿ,ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸೇರಿದಂತೆ ನೀರಾವರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದ್ದರು.

ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ, ಅಧಿಕಾರಿಗಳ ವಶಕ್ಕೆ

ಸಿರುಗುಪ್ಪ,ಜನವರಿ,25 : ನಗರದ ಹೊರವಲಯದ ಅರಳಿಗನೂರು ರಸ್ತೆಯ ಲಕ್ಷ್ಮಿ ನರಸಿಂಹ ರೈಸ್ ಇಂಡಸ್ಟ್ರೀಸ್ ಆವರಣದಲ್ಲಿ ಅಕ್ರಮವಾಗಿ ಸಾಗಿಸಲು ಲಾರಿಯಲ್ಲಿ ಲೋಡ್ ಮಾಡಿದ್ದ ೫೦ ಕೆ. ಜಿ ತೂಕದ ೫೬೩ ಚೀಲ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ಹಲವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ೨೫,೮೯೦ ಕೆ.ಜಿ ತೂಕದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಸರಕಾರದ ಎಪಿಎಲ್ ದರದ ಪ್ರಕಾರ ಕೆ.ಜಿಗೆ ೧೫ ರೂ. ನಂತೆ ಒಟ್ಟು ೩, ೮೮, ೩೫೦ ರೂ. ಮೌಲ್ಯದ …

ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ, ಅಧಿಕಾರಿಗಳ ವಶಕ್ಕೆ Read More »

ಸ್ವಯಂಕೃತ ಅಪಘಾತ

  ಸಿರುಗುಪ್ಪ:  ತಾಲ್ಲೂಕಿನ ಕೆಂಚಗಾರ ಬೆಳಗಲ್ ರಸ್ತೆಯ ಬೆಂಚಿಕ್ಯಾಪ್ ಬಳಿ  ದ್ವಿಚಕ್ರ ವಾಹನ ಸವಾರನೊಬ್ಬ ವಾಹನ ಚಾಲನಾ ಸಂದರ್ಭದಲ್ಲಿಆಯತಪ್ಪಿ ಬಿದ್ದುದಕ್ಕೆ ಅಪಘಾತವಾಗಿದೆ. ಲಕ್ಷಣ ಹೆಸರಿನ ಸೀಮಾಂಧ್ರದ ಹೊಳಗುಂದ ಗ್ರಾಮದ ಅಂದಾಜು 30-35 ವಯಸ್ಸಿನ  ವ್ಯಕ್ತಿಯು ಆಯತಪ್ಪಿ ಬಿದ್ದು ಸ್ವಯಂಕೃತವಾಗಿ ತೀವ್ರ ಗಾಯಗಳನ್ನುಮಾಡಿಕೊಂಡಿದ್ದಾನೆ. ಘಟನೆಯನ್ನು ಪೊಲೀಸ್ ಸೇವೆ ಇ ಆರ್ ಎಸ್.ಎಸ್ 112 ವಾಹನಕ್ಕೆ ಸಂಪರ್ಕಿಸಿದಾಗ ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸ್ ಆಧಿಕಾರಿ ಎ.ಎಸ್.ಐ. ಕೊಟ್ರಬಸಪ್ಪ ಮತ್ತು ಚಾಲಕ ಭೀಮೇಶ್ ರು ಇಲಾಖೆಯ ವಾಹನ ಕೆ.ಎ. 34. ಜಿ 0833 …

ಸ್ವಯಂಕೃತ ಅಪಘಾತ Read More »

ಬಾಣಂತಿ ಮಹಿಳಿಗೆ ಕೊರೋನಾ ಸೋಂಕು ದೃಢ

ಸಿರುಗುಪ್ಪ:  ತಾಲ್ಲೂಕಿನ ಬಲಕುಂದಿ ಗ್ರಾಮದ 28 ವರ್ಶದ ಬಾಣಂತಿ ಮಹಿಳೆಗೆ ಸೋಂಕು ಧೃಢ ಪಟ್ಟಿದೆ. ಮಹಿಳೆಯು ಇದೇ ದಿನಾಂಕ 6ರಂದು ಸಿರಗುಪ್ಪ ಸರ್ಕಾರಿ ಸಾರ್ವಜನಿಕ ನೂರು ಹಾಸಿಗೆಗಳ ಆಸ್ಪತ್ರೆಗೆ ಪ್ರಸವ ವೇದನೆಯಿಂದ ಹೆರಿಗೆಗೆಂದು ದಾಖಲಾಗಿರುತ್ತಾರೆ. ಮರುದಿನ ಏಳನೇ ತಾರೀಕಿನಂದು ಬೆಳಿಗ್ಗೆ ಆಕೆಗೆ ಹೆಣ್ಣು ಮಗು ಜನನವಾಗುತ್ತದೆ. ನಂತರ ದಿನಾಂಕ 8 ರಂದು ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದುತ್ತಾಳೆ. ಪರೀಕ್ಷೆಯ ಆರ್ ಟಿಪಿಸಿಆರ್ ವರದಿ ಬಂದು ಆಕೆಗೆ ಕೊರೋನ ಸೋಂಕು ದೃಢ ಎಂದಿದೆ. ಆದರೆ ಇದಕ್ಕೂ ಮೊದಲು ದಿ. …

ಬಾಣಂತಿ ಮಹಿಳಿಗೆ ಕೊರೋನಾ ಸೋಂಕು ದೃಢ Read More »

Translate »
Scroll to Top