ಆಯುಷ್ಮಾನ್ ಭವಃ ಅಭಿಯಾನಡಿಯ ಶಿಬಿರಗಳ ಮೂಲಕ ಕ್ಷಯರೋಗ ನಿರ್ಮೂಲನೆಗಾಗಿ ನಿಕ್ಷಯ ಮಿತ್ರರಾಗಿ ಮುಂದೆ ಬನ್ನಿ: ಡಾ ಇಂದ್ರಾಣಿ
ಬಳ್ಳಾರಿ: ಆಯುಷ್ಮಾನ್ ಭವಃ ದಡಿಯ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಒಂದೆ ಸೂರಿನಡಿ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದ್ದು ಕ್ಷಯರೋಗಿಗಳಿಗೆ ಬೆಂಬಲಬಾಗಿ ನಿಕ್ಷಯಮಿತ್ರರಾಗಿ ಮುಂದೆ ಬಂದು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಶೀಘ್ರ ಗುಣಮುಖರಾಗಿಸಲು ಕೈಜೊಡಿಸಿ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಇಂದ್ರಾಣಿ. ವಿ ತಿಳಿಸಿದರು.