Devanahalli

ದೇಶದ ನಗರ ಪ್ರದೇಶಗಳನ್ನು ಕಸಮುಕ್ತ ಗೊಳಿಸೋಣ -ರಾಜೇಶ್ವರಿಎಸ್.ಭಾಸ್ಕರ್

ದೇವನಹಳ್ಳಿ: ನಮ್ಮ ನಗರ ಸ್ವಚ್ಛವಾದರೆ ದೇಶ ತನ್ನಂತಾನೇ ಸ್ವಚ್ಛವಾಗುತ್ತದೆ ಎಂದು ವಿಜಯಪುರ ಪಟ್ಟಣ ಪುರಸಭೆಯ ಅಧ್ಯಕ್ಷೆ ರಾಜೇಶ್ವರಿಎಸ್.ಭಾಸ್ಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರೂಬಿ ಪ್ರೌಢಶಾಲೆಯ ಆವರಣದಲ್ಲಿ ಭಾರತ ಸರ್ಕಾರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ,ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ,ಪುರಸಭೆ ವಿಜಯಪುರ,ರೂಬಿ ಆಂಗ್ಲ ಪ್ರೌಢಶಾಲೆ ವಿಜಯಪುರ, ಇನ್ಸ್ ಪೈರ್ ಇನ್ಸ್ ಸ್ಟಿಟೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ಕಾ ಲೇಜು ವಿಜಯಪುರ, ಸ್ವಾಮಿ ವಿವೇಕಾನಂದ ಐಟಿಐ ಕಾಲೇಜು ವಿಜಯಪುರ ಹಾಗೂ ಸರ್ವಿಸ್ ಸಿವಿಲ್ …

ದೇಶದ ನಗರ ಪ್ರದೇಶಗಳನ್ನು ಕಸಮುಕ್ತ ಗೊಳಿಸೋಣ -ರಾಜೇಶ್ವರಿಎಸ್.ಭಾಸ್ಕರ್ Read More »

ಎಸ್.ಪಿ.ಬಿ.ರವರ ಗಾಯನ ಎಂದಿಗೂ ಉಲ್ಲಾಸದಾಯಕ: ಶಾಂತಕುಮಾರ್

ದೇವನಹಳ್ಳಿ: ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಎಸ್.ಪಿ.ಬಿ. ಮಾತ್ರ, ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಶಾಂತಕುಮಾರ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಸುವರ್ಣ ಕರ್ನಾಟಕ ಆರ್ಕೆಸ್ಟ್ರಾ …

ಎಸ್.ಪಿ.ಬಿ.ರವರ ಗಾಯನ ಎಂದಿಗೂ ಉಲ್ಲಾಸದಾಯಕ: ಶಾಂತಕುಮಾರ್ Read More »

ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ

ದೇವನಹಳ್ಳಿ: ನವರಾತ್ರಿ ವಿಶೇಷವಾಗಿ ದೇವನಹಳ್ಳಿ ಪಟ್ಟಣದ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಿ ದರ್ಶನ ಪಡೆದು ರಾಜ್ಯದ ಜನತೆಗೆ ಒಳಿತಾಗಲಿ ಪ್ರಪಂಚವನ್ನು ಆವರಿಸಿರುವ ಮಹಾಮಾರಿ ಕೊರೋನಾ ತೊಲಗಿ ಜನತೆ ಸುಭಿಕ್ಷವಾಗಿರಲಿ ಕಳೆದ ವರ್ಷ ಜನತೆ ಸಹಕರಿಸಿದಂತೆ ಈ ಬಾರಿ ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಸಲಹೆ ನೀಡಿದರು. ದೇವನಹಳ್ಳಿ ಪಟ್ಟಣದ ಪಾರ್ಕ್ ರಸ್ತೆಯಲ್ಲಿನ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಶರನ್ನವರಾತ್ರಿ ಪ್ರಯುಕ್ತ ಐದನೇ ದಿನವಾದ ಇಂದು ಹೂವಿನ ಅಲಂಕಾರದೊಂದಿಗಿನ ಅಮ್ಮನವರ ದರ್ಶನ ಪಡೆದು ನಂತರ …

ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ Read More »

ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿ: ಸಚಿವ ಎನ್.ನಾಗರಾಜು

ದೇವನಹಳ್ಳಿ: ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸರ್ಕಾರದೊಂದಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕೆಂದು ಪೌರಾಡಳಿ ಮತ್ತು ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎನ್.ನಾಗರಾಜು(ಎಂ.ಟಿ.ಬಿ) ಅವರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪಿ.ಎಂ.ಕೇರ್ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಪಿ.ಎಸ್.ಎ(ಆಕ್ಸಿಜನ್) ಘಟಕ …

ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿ: ಸಚಿವ ಎನ್.ನಾಗರಾಜು Read More »

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು

ದೇವನಹಳ್ಳಿ: ಉಳ್ಳವರು ಬಡವರಿಗೆ ಆಸರೆ ಆಗಬೇಕು ನಾವು ಇಂದಿನಿಂದಲೇ ಸೇವಾಕಾರ್ಯದಲ್ಲಿ ತೊಡಗೋಣ. ನಾವು ಮೂರು ಜನರಿಗೆ ಆಸರೆ ಆದರೆ ಅವರು ಮುಂದಕ್ಕೆ ಇನ್ನೂ ಮೂರು ಜನರಿಗೆ ಆಸರೆ ಆಗುತ್ತಾರೆ. ಸಂಘವನ್ನು ಒಂದು ಉತ್ತಮ ಧ್ಯೇಯ ದೊಂದಿಗೆ ಹುಟ್ಟು ಹಾಕಿದ ದಿ. ರಾಜಗೋಪಾಲ್ ರವರಿಗೆ ಹಾಗೂ ಸಂಘಕ್ಕೆ ಇದರಿಂದ ಒಳ್ಳೆಯ ಹೆಸರು ಬರುತ್ತದೆ ಎಂದು ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ.ಮೋಹನ್ ಬಾಬು ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್ …

ಮನುಷ್ಯನಿಗೆ ಯಾವುದೂ ಶಾಶ್ವತವಲ್ಲ ಬದುಕಿರುವ ತನಕ ಪುಣ್ಯ ಕಾರ್ಯ ಮಾಡಬೇಕು Read More »

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ

ದೇವನಹಳ್ಳಿ: ಗಾಂಧಿಯವರ ಜೀವನವೇ ಒಂದು ಸಂದೇಶ ಹಾಗಾಗೀ ಅವರ ತತ್ವ ಆದರ್ಶ ಉಪದೇಶಗಳನ್ನ ಪಾಲಿಸಿ ಅವರ ಕನಸಿನ “ಗ್ರಾಮಸ್ವರಾಜ್ಯದ” ಬಲಿಷ್ಠ ಭಾರತದ ಪುನರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡಲು ಎವಿವಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿ. ಮಂಜುನಾಥ್ ಕರೆ ನೀಡಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಮಹಾತ್ಮಾ ಗಾಂಧಿಯವರ 152 ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 117 ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ …

ಬಲಿಷ್ಠ ಭಾರತದ ರ್ನಿರ್ಮಾಣಕ್ಕೆ ಇಂದು ಸಂಕಲ್ಪ ತೊಡೋಣ Read More »

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ದೇವನಹಳ್ಳಿ: ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 3 ಕೋಟಿ ಅಂದಾಜು ವೆಚ್ಚದಲ್ಲಿ 5 ಹೋಬಳಿಗಳಿಗೂ ತಲಾ 60 ಲಕ್ಷ ರೂಗಳ ಕಾಮಗಾರಿಗೆ ಇಂದು ಕುಂದಾಣ ಹೋಬಳಿಯ ಗ್ರಾಮಗಳಿಗೆ ಸಿ.ಸಿ.ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ್ದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕಿನ ದಾಸರಹಳ್ಳಿ, ಮಾಯಸಂದ್ರ, ಮನುಗೊಂಡನಹಳ್ಳಿ, ಶಾನಪ್ಪನಹಳ್ಳಿ, ದೊಡ್ಡಗೊಳಹಳ್ಳಿ , ಸೀಕಾಯನಹಳ್ಳಿ, ಸೋಲೂರು, ಬ್ಯಾಡ್ರಹಳ್ಳಿ, ಬಿದಲೂರು, ಅಣಿಘಟ್ಟ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ …

ಗುಣಮಟ್ಟದ ಕಾಮಗಾರಿಗೆ ಆದ್ಯತೆ Read More »

Translate »
Scroll to Top