ಸಂಗನಕಲ್ ಬೆಟ್ಟ

ನೂರಾರು ವರ್ಷಗಳ ಇತಿಹಾಸವಿರುವ ಸಂಗನಕಲ್ ಬೆಟ್ಟದ ಬಗ್ಗೆ ಸಾಕಷ್ಟು ಮಂದಿಗೆ ಸೂಕ್ತ ಮಾಹಿತಿಯೇ ಇಲ್ಲ. ಅದರ ಇತಿಹಾಸಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರದ ಗ್ರಂಥಾಲಯದ ಆವರಣದಲ್ಲಿ ವಸ್ತು ಸಂಗ್ರಹಾಲಯವೊಂದನ್ನು ಪ್ರಾರಂಭಿಸಿದ್ದು, ಅದರಲ್ಲಿ ನಿರ್ಮಿಸಲಾದ ಸಂಗನಕಲ್ ಬೆಟ್ಟದ ಮಾದರಿಯನ್ನು ನೋಡಿಕೊಂಡು ಸಂಗನಕಲ್ ಗೆ ಬಂದರೆ ಬೆಟ್ಟದ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಲಿದೆ. ಇನ್ನೂ ಈ ಬೆಟ್ಟದಲ್ಲಿ ಸಿಗಲಿರುವ ವಿಶೇಷತೆಗಳನ್ನು ಈ ವೀಡಿಯೋದಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top