ಗಾಣಾಗಟ್ಟೆ ಮಾಯಮ್ಮ

ಕೂಡ್ಲಿಗಿ ತಾಲ್ಲೂಕಿನಲ್ಲಿರುವ ಗಾಣಾಗಟ್ಟೆ ಮಾಯಮ್ಮಳ ಬಗ್ಗೆ ಕೇಳಿದ್ದೀರಾ? ಈಕೆಯನ್ನು ಕೊಲ್ಲಾಪುರದ ಮಹಾಲಕ್ಷ್ಮೀಯ ಪ್ರತಿರೂಪ ಈ ಮಾಯಮ್ಮ ಎನ್ನಲಾಗುತ್ತದೆ. ಇಲ್ಲಿ ಹರಕೆ ಹೊತ್ತರೆ ಬಯಕೆ ಈಡೆರುತ್ತದಂತೆ. ನೂರಾರು ಇತಿಹಾಸ ಇರುವ ಈ ದೇವಾಲಯ ಈಗ ಇಡೀ ಕರ್ನಾಟಕದಾದ್ಯಂತ ಪ್ರಸಿದ್ಧಿ ಹೊಂದಿದೆ. ಗಾಣಾಗಟ್ಟೆಯಲ್ಲಿ ದುಡ್ಡಿನ ಹರಕೆ ಕೊಟ್ರೆ ನಿಮ್ಮ ಬಯಕೆ ಈಡೇರುತ್ತದಂತೆ.

Leave a Comment

Your email address will not be published. Required fields are marked *

Translate »
Scroll to Top