ಲಾಕ್ ಡೌನ್ ಬವಣೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಛಾಯಾಗ್ರಾಹಕ

ಬೆಂಗಳೂರು,ಮಾ,18 : ಕೊರೋನಾ ಲಾಕ್ ಡೌನ್ ವೇಳೆ ಜನರು ಅನುಭವಿಸಿದ ಬವಣೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಹಿರಿಯ ಛಾಯಾಗ್ರಾಹಕ ವೆಂಕಟೇಶ್ ಅವರು, ಈ ಸಂಬಂಧ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅವರು ಶುಕ್ರವಾರ ವೀಕ್ಷಿಸಿದರು.

Leave a Comment

Your email address will not be published. Required fields are marked *

Translate »
Scroll to Top