ಬಾಸ್ಕೆಟ್ ಬಾಲ್, ಬಾಕ್ಸಿಂಗ್ ಹಾಲ್  ಪರಿಶೀಲನೆ ಮಾಡಿದ ಸಚಿವ ಬಿ.ನಾಗೇಂದ್ರ

ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಜನ ಸಬಲೀಕರಣ ಹಾಗೂ ಕ್ರೀಡಾ, ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ ಅವರು ಕಂಠೀರವ ಒಲಾಂಗಣ ಕ್ರೀಡಾಂಗಣ ಭೇಟಿ ನೀಡಿ, ಬಾಸ್ಕೆಟ್ ಬಾಲ್ ಎರೈನಾ, ಬಾಕ್ಸಿಂಗ್ ಹಾಲ್  ಕ್ರೀಡಾಪಟುಗಳ ವಿದ್ಯಾರ್ಥಿ ನಿಲಯಗಳನ್ನು ಪರಿಶೀಲನೆ ಮಾಡಿದರು.

 

 

ಈ ವೇಳೆ ಇಲಾಖೆಯ ಆಯುಕ್ತರಾದ ಮಲೈ ಮುಹಿಲನ್, ಡಿಡಿ ಜಿತೇಂದ್ರ ಶೆಟ್ಟಿ, ಎ.ಡಿ ರೋಹಿತ್ ಗಂಗಾಧರ್ ಉಪಸ್ಥಿತರಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top