ಸಂದರ್ಶನಕ್ಕೆ ಸಂವಹನ ಅಗತ್ಯ

 ದಾವಣಗೆರೆ : ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಗೊಳಿಸಲು ಸಂದರ್ಶನಗಳು ನಡೆಸುತ್ತಾರೆ ಸಂದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಮಾನ್ಯ ಕಲೆಯನ್ನು ಕರಗಿಸಿಕೊಂಡರೆ ಸಂದರ್ಶನದಲ್ಲಿ ಯಶಸ್ವಿಯಾಗಿ ಉತ್ತಮ ಉದ್ಯೋಗ ಪಡೆಯಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಆದ ರಾಜಮೋಹನ ಎನ್ ಆರ್ ರವರು ಹೇಳಿದರು.

 

ಅವರು ಇಂದು ಅಂತಿಮ ವರ್ಷದ  ಪದವಿ ವಿದ್ಯಾರ್ಥಿಗಳಿಗಾಗಿ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಆಯೋಜಿಸಿದ್ದ  ಸಂದರ್ಶನ ಎದುರಿಸುವ ಕಲೆ  ಕುರಿತು ಮಾತನಾಡಿದರು.

ಕಾರ್ಪೊರೇಟ್ ಕಂಪನಿಗಳಲ್ಲಿ ಉತ್ತಮವಾದ ಉದ್ಯೋಗಾವಕಾಶಗಳಿವೆ ಆದರೆ ಪದವಿ ಪಡೆದ ವಿದ್ಯಾರ್ಥಿಗಳು ಪದವಿಯೊಂದಿಗೆ ಒಂದಿಷ್ಟು ಕಲೆಗಳನ್ನು ಕರಗತ ಮಾಡಿಕೊಂಡರೆ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ ಎಂದು ಹೇಳಿದರು. ಸಂದರ್ಶನ ಎದುರಿಸುವಾಗ ಪ್ರತಿಯೊಬ್ಬರು ಧೈರ್ಯದಿಂದ ಆತ್ಮವಿಶ್ವಾಸದಿಂದ ಎದುರಿಸಿ     ಇರುವ ವಿಷಯಗಳನ್ನು ಸುಲಭವಾಗಿ ಮನದಟ್ಟಾಗುವಂತೆ ವಿವರಿಸಿದರೆ ಸಂತೋಷಕರು ಉತ್ತಮವಾದ ಫಲಿತಾಂಶದಲ್ಲಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ   ಕವಿ ಮಾತನ್ನು ಹೇಳಿದರು.

 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ  ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top