ರಾಯಚೂರು

ಮಸ್ಕಿ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ

ಮಸ್ಕಿ,ಮಾ,21 : ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ಮಸ್ಕಿ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಬಿಸಲಾಯಿತು ನಂತರ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. 20ರಿಂದ 30 ರೂ ಹಣ ಕೊಟ್ಟು ನೀರಿನ ಬಾಟಲ್ ಖರೀದಿ ಮಾಡುವಷ್ಟು ಶಕ್ತಿ ಸಾಮಾನ್ಯ ಜನರಿಗೆಇರುವುದಿಲ್ಲ ಅನೇಕ ರೈತರು ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಒಂದು ಒಳ್ಳೆಯ ಉಚಿತವಾದ ಶುದ್ಧ ಕುಡಿಯುವ ನೀರು …

ಮಸ್ಕಿ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ Read More »

ಏಕಾಏಕಿಯಾಗಿ ಸುರಿದ ಮಳೆ

ರಾಯಚೂರು , ಮಾ,19 : ರಾಯಚೂರು ನಗರದಲ್ಲಿ ಏಕಾಏಕಿಯಾಗಿ ಸುರಿದ ಮಳೆಯಿಂದ ಜನರು ಪರದಾಡುವಂತಾಗಿತ್ತು. ಬಿರುಗಾಳಿ, ಗುಡುಗು, ಮಿಂಚು ಸಹಿತ 1ತಾಸಿನ ವರೆಗೆ ಮಳೆ ಸುರಿದಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆದು ಹಾಕಿ ಕೊಡಿರುವ ಸೆಡ್ ಗಳು, ಛತ್ರಿ, ಮತ್ತು ರಸ್ತೆಯಲ್ಲಿ ಹಾಕಿರುವ ಪೋಲಿಸರ ಬ್ಯಾರಿಕೇಡ್ ಗಳು ಗಾಳಿಗೆ ಮುಗುಚಿ ಬಿದ್ದಿವೆ. ಅಲ್ಲದೇ ಚರಂಡಿಗಳು ತುಂಬಿ ಹರಿದಿದ್ದು, ಸಂಚಾರಕ್ಕೆ ತೋಂದರೆ ಉಂಟಾಗಿತ್ತು. ಕಳೆದ ನಾಲ್ಕೂ ಐದು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳಕ್ಕೆ ರಾಯಚೂರಿನ ಜನ ಸುಸ್ತಾಗಿ ಹೋಗಿದ್ದರು. …

ಏಕಾಏಕಿಯಾಗಿ ಸುರಿದ ಮಳೆ Read More »

ಹೋಳಿ ಹುಣ್ಣಿಮೆಯ ಸಂಭ್ರಮ

ರಾಯಚೂರು, ಮಾ,18 : ಹೋಳಿ ಹುಣ್ಣಿಮೆಯ ಅಂಗವಾಗಿ ನಗರದಲ್ಲಿ ಸಡಗರ ಸಂಭ್ರಮದಿಂದ ಬಣ್ಣ ಹಾಡುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಿದರು. ನಿನ್ನೆ ಸಂಜೆ ನಗರದ ಉಪ್ಪರವಾಡಿ ಬಡಾವಣೆಯಲ್ಲಿ ಭಜನೆ ಮಾಡುವ ಮೂಲಕ ಕಾಮದಹನ ಮಾಡಿದರು. ನಂತರ ಬೆಳಿಗ್ಗೆ ಯುವಕರು ಸಡಗರ ಸಂಭ್ರಮದಿಂದ ಒಬ್ಬರಿಗೊಬ್ಬರು ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಹೋಳಿ ಆಚರಣೆ ಮಾಡಿದರು. ನಂತರ ಉಪ್ಪರವಾಡಿ ಬಡಾವಣೆಯಲ್ಲಿ ಒಬ್ಬರಮೇಲೊಬ್ಬರು ನಿಂತುಕೊಂಡು ಗಡಿಗೆ ಹೊಡೆದು ಸಂಭ್ರಮಿಸಿದರು.

ಅಪ್ಪು ಇಲ್ಲದೇ ಮೊದಲನೆ ಬರ್ತಡೆ

ರಾಯಚೂರು,ಮಾ,17 : ಪುನೀತ್ ರಾಜಕುಮಾರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ರಕ್ತದಾನ ಶಿಬಿರ ಮತ್ತಿ ನೇತ್ತದಾನ ನೋಂದಣಿ ಕಾರ್ಯಕ್ರಮ ಜರುಗಿತ್ತು. ಗಂಜ್ ವೃತ್ತದಲ್ಲಿರುವ ಸೂಗೂರೇಶ್ವರ ಖಾನಾವಳಿ ವತಿಯಿಂದ ಅಪ್ಪು ಹುಟ್ಟು ಹಬ್ಬದ ಅಂಗವಾಗಿ ಉಚಿತವಾಗಿ ಅನ್ನದಾಸೋಹ ನಡೆಯಿತ್ತು. ಅಲ್ಲದೇ ರಾಜಕುಮಾರ ಅಭಿಮಾನಿಗಳ ಸಂಘದವತಿಯಿಂದ ತಿಮ್ಮಾಪುರ ಪೇಟೆ ಬಡಾವಣೆಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಆಟೋಗಳ ಮೇಲೆ ಪುನೀತ್ ರಾಜಕುಮಾರ ಪೋಟೋ ಇಟ್ಟುಕೊಂಡು ರಾಜಕುಮಾರ ಚಲನಚಿತ್ರದ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ …

ಅಪ್ಪು ಇಲ್ಲದೇ ಮೊದಲನೆ ಬರ್ತಡೆ Read More »

ಕೆಬಿಜೆಎನ್‌ಎಲ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ : ನಗದುಹಣ, ಚಿನ್ನಾಭರಣ ವಶ ಕಸದ ಬುಟ್ಟಿಯಲ್ಲಿ ಹಣ, ಚಿನ್ನ ಪತ್ತೆ!

ರಾಯಚೂರು:  ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ  ಕೆಬಿಜೆಎನ್ ಎಲ್ ಎಇಇ‌ ಅಶೋಕರೆಡ್ಡಿ ಮನೆ ಮೇಲೆ  ಎಸಿಬಿ ದಾಳಿಮಾಡಿ ಶಾಕ್ ನೀಡಿದ್ದಾರೆ.  ರಾಯಚೂರು ನಗರದ ಬಸವೇಶ್ವರ ಕಾಲೋನಿಯ ಮನೆ ಮೇಲೆ ದಾಳಿಮಾಡಲಾಗಿದೆ. ಅಲ್ಲದೇ  ಅಶೋಕ ರೆಡ್ಡಿ  ಅವರ ಸ್ವಗ್ರಾಮವಾದ  ಯಾದಗಿರಿಯ ಕದ್ರಾಪುರದಲ್ಲೂ  ಏಕಕಾಲಕ್ಕೆ ದಾಳಿ ಮಾಡಿಮಾಡಿ ದಾಖಲೆಗಳನ್ನು ಪರೀಶೀಲನೆ ಮಾಡುತ್ತಿದ್ದಾರೆ. ಎಬಿಸಿ ಡಿವೈಎಸ್ ಪಿ ವಿಜಯಕುಮಾರ್ ನೇತೃತ್ವದ ತಂಡ  ಬೆಳ್ಳಂ ಬೆಳ್ಳಗ್ಗೆ ಮನೆಯಲ್ಲಿ ಮಲಗಿದ್ದವರು ಎದ್ದೇಳುವಷ್ಟರಲ್ಲಿ ಅಧಿಕಾರಿಗಳು ಮನೆಮೇಲೆ  ದಾಳಿಮಾಡಿದ್ದಾರೆ. ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಗೋತ್ತಾಗುತ್ತಿದ್ದಂತೆ ಮನೆ …

ಕೆಬಿಜೆಎನ್‌ಎಲ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ : ನಗದುಹಣ, ಚಿನ್ನಾಭರಣ ವಶ ಕಸದ ಬುಟ್ಟಿಯಲ್ಲಿ ಹಣ, ಚಿನ್ನ ಪತ್ತೆ! Read More »

ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ ಆರು ಜನರ ಬಂಧನ

ಗಂಗಾವತಿ,ಮಾ,16 : ನಗರದ ಹೊರವಲಯದ ವಿದ್ಯಾನಗರದ ಹೊಲದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಗಂಗಾವತಿ ನಗರದ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಲಾಗಿತ್ತು ಆರು ಜನರನ್ನು ವಶಕ್ಕೆ ಪಡೆದಿದ್ದು ಗಂಗಾವತಿ ನಗರದ ಜಿಲಾನ್ ಎನ್ನುವ ವ್ಯಕ್ತಿ ಇಸ್ಪೀಟ್ ಆಡಿಸುತ್ತಿದ್ದಾನೆ ಎಂದು ಮಾಹಿತಿ ತಿಳಿದ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದು ಮತ್ತು ಈತನ ಜೊತೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಅಂತಹ ಈರಪ್ಪ ಕಂಪ್ಲಿ ಸೋಮನಾಥ್ ಹನುಮಂತಪ್ಪ ಹುಸೇನ್ ಮೈಬೂಬ್ ನಗರ್ ಬಂಧಿಸಲಾಗಿದೆ ಎಂದು ಮಾಹಿತಿ …

ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ ಆರು ಜನರ ಬಂಧನ Read More »

ಮಂತ್ರಾಲಯ ಶ್ರೀ ಗುರು ರಾಯರ ಗುರುವೈಭವೋತ್ಸವ ಬೃದಾಂವನಕ್ಕ ವಿಶೇಷ ಶೇಷವಸ್ತ್ರ ಸಮರ್ಪಣೆ

ಮಂತ್ರಾಲಯ ಮಠದಲ್ಲಿ  ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಆರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಗುರುವೈಭವೋತ್ಸವಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಶ್ರೀಮಠದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ರಾಯರ ಬೃಂಧಾವನಕ್ಕೆ ಪಂಚಾಮೃತ ಅಭೀಷೇಕ ನೇರವೇರಿಸಲಾಯಿತು. ಗುರು ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನ ಪ್ರತೀವರ್ಷದಂತೆ ಈ ವರ್ಷವೂ ಮಂತ್ರಾಲಯದಲ್ಲಿ ಗುರುವೈಭವೋತ್ಸವವಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ‌ಮಾರ್ಚ್ 4 ರಂದು ರಾಯರ 401 ನೇ ಪಟ್ಟಾಭಿಷೇಕ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಇಂದು ರಾಯರ‌ 427 ನೇ ಹುಟ್ಟು ಹಬ್ಬದ …

ಮಂತ್ರಾಲಯ ಶ್ರೀ ಗುರು ರಾಯರ ಗುರುವೈಭವೋತ್ಸವ ಬೃದಾಂವನಕ್ಕ ವಿಶೇಷ ಶೇಷವಸ್ತ್ರ ಸಮರ್ಪಣೆ Read More »

ರಾಯಚೂರು ಬಂದ್ ಯಶಸ್ವಿ

ರಾಯಚೂರು, ಮಾ, 7 : 371(ಜೆ)ಕಲಂ ಪ್ರಶ್ನಿಸಿ ಅದನ್ನು ರದ್ದುಪಡಿಸುವಂತೆ ನವೋದಯ ಶಿಕ್ಷಣ ಸಂಸ್ಥೆ ಯ ಎಸ.ಆರ್. ರೆಡ್ಡಿ ಹೈಕೊರ್ಟಗೆ ಹೋಗಿದ್ದು ಅದನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ 371(ಜೆ) ಅನುಷ್ಠಾನ ಹೋರಾಟ ಸಮಿತಿ ರಾಯಚೂರು ಬಂದ್ ಗೆ ಕರೆನೀಡಿದ್ದು ಬಂದ್ ಯಶಸ್ವಿ ಯಾಗಿತ್ತು. ರಾಯಚೂರು ಬಂದ್ ಗೆ ಹಲವು ಕನ್ನಡ ಪರ ಸಂಘಟನೆಗಳು, ದಲಿತಪರ ಮತ್ತು ಎಲ್ಲಾ ಪಕ್ಷದ ಮುಂಖಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಾತೀತವಾಗಿ ಹೋರಾಟಮಾಡುವ ಮುಲಕ ನವೋದ ಶಿಕ್ಷಣ ಸಂಸ್ಥೆ ಗೆ ಎಚ್ಚರಿಕೆ ನೀಡಿದರು. …

ರಾಯಚೂರು ಬಂದ್ ಯಶಸ್ವಿ Read More »

ತಡಕಲ್ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕಿಸಿ

ಮಾನ್ವಿ,ಫೆ,27 : ತಾಲ್ಲೂಕಿನ ತಡಕಲ್ ಕಿರಿಯ ಆರೋಗ್ಯ ಕೇಂದ್ರದಲ್ಲಿ ಇಂದು ೦ ದಿಂದ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿಕೊಳ್ಲಿ ಎಂದು ಪೋತ್ನಾಳ್ ವಿಧ್ಯಾಭಾರತಿ ಮುಖ್ಯ ಗುರುಗಳಾದ ನಾಗರಾಜ್ ಚಾಮ್ ರಾಜ್ ನಗರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪೋತ್ನಾಳ್ ಪಟ್ಟಣದ ಸಮೀಪದಲ್ಲಿರುವ ತಡಕಲ್ ಆರೋಗ್ಯ ಕೇಂದ್ರದಲ್ಲಿ ನಡಯುತ್ತಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಪೋಲಿಯೊವನ್ನು ಹಾಕಿಸಿ, ಬೇರೆ ಬೇರೆ ರೋಗಗಳಿಗೆ ಮಕ್ಕಳು ತುತ್ತಾಗಬಾರದೆಂದು,ಹಾಗೂ ಬೇರೆ ನ್ಯೂನತೆಗಳು ಕಾಣುವ ಮುಂಚೆ …

ತಡಕಲ್ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕಿಸಿ Read More »

ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ

ಗಂಗಾವತಿ,ಫೆ,,25 : ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು. ಗಂಗಾವತಿ ಪಟ್ಟಣದ ಶ್ರೀ ಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಾಸಕ ರಾದಿಯಾಗಿ ಗಣ್ಯರು ಅಶೋಕ ಕುಮಾರ್ ರಾಯಕರ್ ರಚಿತ ಅಂಜನಾದ್ರಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ …

ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ Read More »

Translate »
Scroll to Top