ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ
ಮಸ್ಕಿ : ಬಿಜೆಪಿ ಕಾರ್ಯಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತ್ತು ಪದಾಧಿಕಾರಿಗಳು ಮೋರ್ಚಾ ಅಧ್ಯಕ್ಷರು ಪ್ರಮುಖ ಕಾರ್ಯಕರ್ತರು ಹಾಗೂ ಮಸ್ಕಿ ಕ್ಷೇತ್ರದ ವಾಲ್ಮೀಕಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಸ್ಕಿ : ಬಿಜೆಪಿ ಕಾರ್ಯಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತ್ತು ಪದಾಧಿಕಾರಿಗಳು ಮೋರ್ಚಾ ಅಧ್ಯಕ್ಷರು ಪ್ರಮುಖ ಕಾರ್ಯಕರ್ತರು ಹಾಗೂ ಮಸ್ಕಿ ಕ್ಷೇತ್ರದ ವಾಲ್ಮೀಕಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಸಂದರ್ಭದಲ್ಲಿ ದಲಿತ ಪರ ಸಂಘಟನೆಗಳು ಭಾಗವಹಿಸಿದ್ದವು ದಲಿತ ಸಾಹಿತಿ ದಾನಪ್ಪ ನೀಲಗಲ್ ಮಾತನಾಡಿದರು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಸಂದರ್ಭದಲ್ಲಿ ದಲಿತ ಪರ ಸಂಘಟನೆಗಳು ಭಾಗವಹಿಸಿದ್ದವು.
ಮಸ್ಕಿ :ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸಂಯುಕ್ತಾ ಕಿಸಾನ್ ಮೋರ್ಚಾ ಕರೆ ನೀಡಿದ್ದ ‘ರೈತ ಹುತಾತ್ಮ ದಿನ ಆಚರಣೆ’ಗೆ ಅನ್ನದಾತರ ಮಕ್ಕಳು ಕೆ ಆರ್ ಎಸ್ ಭೀಮ ಆರ್ಮಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ಪಂದಿಸಿದರು. ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂದೆ ಕೆ ಆರ್ ಎಸ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಭೀಮ ಆರ್ಮಿ, ಸಂಘಟನೆಯ ಸದಸ್ಯರು ಹಾಗೂ ರೈತ ಮಕ್ಕಳು, …
ರೈತ ಹುತಾತ್ಮ ದಿನ ಆಚರಣೆ: ಮಸ್ಕಿಯಲ್ಲಿ ಅನ್ನದಾತರ ಮಕ್ಕಳಿಂದ ಶ್ರದ್ಧಾಂಜಲಿ Read More »
ರಾಯಚೂರು: ನಿನ್ನೆ ಸಂಜೆ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಗುಡುಗು, ಸಿಡಲು ಮಿಂಚಿನಿಂದ ಕೂಡಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸಂಜೆ 12ಗಂಟೆಯಿಂದ ಆರಂಭವಾದ ಮಳೆ ಬೆಳ್ಳಿಗೆ 4ಗಂಟೆಯವರೆಗೆ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಮಳೆಯ ಅರ್ಭಟಕ್ಕೆ ರಾತ್ರಿಯಿಡಿ ಜನರು ಜಾಗರಣೆ ಮಾಡಿದರು. ಸೀಯಾತಲಾಬ್, ಜಲಾಲ್ ನಗರ ನೀರಬಾವಿಕುಂಟ, ಬಸವನಬಾವಿ ವೃತ್ತದಲ್ಲಿ ನೀರು ತುಂಬಿ ರಸ್ತೆಗಳು ರಾಜಕಾಲುವೆಯಂತಾಗಿ ಮಾರ್ಪಟ್ಟಿದ್ದವು. ನಗರದಲ್ಲಿ ಸುರಿದ ಭಾರಿ ಮಳೆಗೆ ರಾಜಕಾಲುವೆ ಅವ್ಯವಸ್ಥೆಯಿಂದ ಕೂಡಿರುವುದರಿಂದ ರಾಜಕಾಲುವೆ ತುಂಬಿ …
ರಾಯಚೂರು : ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಮಸ್ಕಿ ತಾಲೂಕು ಅಧ್ಯಕ್ಷರಾದ ಸಂತೋಷ ಹಿರೇದಿನ್ನಿ ನೇತೃತ್ವದಲ್ಲಿ ಘೇರಾವ್ ಹಾಕಿ ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು. ರೈತರನ್ನು ಕಡೆಗಣಿಸಿದ ಸರ್ಕಾರ ಉಳಿದ ಇತಿಹಾಸವಿಲ್ಲ ರೈತರು ಹೋರಾಟ ಹತ್ತಿಕ್ಕಲು ಹೊರಟಿರುವ ಕೇಂದ್ರದ ಮೋದಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೆಆರ್ ಎಸ್ …
ಮಸ್ಕಿಯಲ್ಲಿ ಸಚಿವರಿಗೆ ಘೇರಾವ್ ಹಾಕಿ ಕಪ್ಪುಪಟ್ಟಿ ಪ್ರದರ್ಶನ Read More »
ಮಸ್ಕಿ.: -ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಇಂದು ಪಟ್ಟಣದ ಭ್ರಮರಂಭ ದೇವಸ್ಥಾನ ದಿಂದ ಕನಕ ವೃತ್ತ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ ರಸ್ತೆಗಳ ಮುಖಾಂತರ ತಹಶಿಲ್ದಾರರ ಕಚೇರಿ ವರಿಗೆ ಪ್ರತಿಭಟನೆ ಮುಖಂತರಾ ತೆರಳಿ ಮಸ್ಕಿ ತಹಸೀಲ್ದಾರ ಅವರ ಮುಖಂತರಾ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ರವಿಕುಮಾರ್ ಚಿಗರಿ ಮಾತನಾಡಿ ಭಾರತ ಸಂವಿಧಾನದ …
ಮಸ್ಕಿ : ಪಟ್ಟಣದಲ್ಲಿ ಈ ವಾರದ ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮಸ್ಕಿಯ ಸೇವಾ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಆಫ್ ಮಸ್ಕಿ,ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಆಶ್ರಮ ಮಸ್ಕಿ,ಶಿವರಾಜ್ ತಾಂಡೂರು ಹಾಗೂ ಸಂಗಡಿಗರು ಹಾಗೂ ಮಸ್ಕಿ ದೇವಾಂಗ ಸಮಾಜ, ಬಣಜಿಗ ಸಮಾಜ,ರಜಪೂತ ಸಮಾಜ,ಡಾ ಶಿವಶರಣಪ್ಪ ಇತ್ಲಿ ಫೌಂಡೇಶನ್,ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸ್ಕಿ ಇವರ ಜಂಟಿ ಸಹಯೋಗದಲ್ಲಿ ಮಸ್ಕಿಯ ರುದ್ರಭೂಮಿಗಳ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು. ಶಿವರಾಜ್ ತಾಂಡೂರು ಅವರು …
ಮಸ್ಕಿ :ಮಸ್ಕಿಪಟ್ಟಣದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಪ್ರತಿಯೊಂದು ಕಾಲನಿಗಳು, ಬಡಾವಣೆಗಳೂ ಸ್ವಚ್ಛತೆ ಇಲ್ಲದೇ ರೋಗ ಉತ್ಪತ್ತಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದಕ್ಕೆಲ್ಲ ಕೊನೆಯೇ ಇಲ್ಲವೇ ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ? ನಮ್ಮ ಸಮಸ್ಯೆಗೆ ನಿಜವಾಗಿಯೂ ಸ್ಪಂದಿಸುವವರ್ಯಾರು ಎನ್ನುವ ಪ್ರಶ್ನೆ ಪಟ್ಟಣದ ಜನತೆಯನ್ನು ಕಾಡುತ್ತಿದೆ. ಪಟ್ಟಣಕೆ ಡೆಂಘೀ ಜ್ವರ ಬರಬಹುದೆಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅಶೋಕ್ ವೃತ್ತ ಪಕ್ಕದಲ್ಲಿರುವ 7ನೇ ವಾರ್ಡ್ ಹಾಗೂ ತಾಲೂಕಿನ ಹಲವು ವಾರ್ಡ್ ಗಳು , ಹೀಗೆ ಬಹುತೇಕ ಭಾಗಗಳಲ್ಲಿನ ಗಟಾರ್‌ಗಳು ತುಂಬಿ ಗಬ್ಬು …
ಕವಿತಾಳ : ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ರಾಯಚೂರು ಜಿಲ್ಲಾ ಸಮಿತಿ ಹಾಗೂ ಕವಿತಾಳ ನಗರ ಘಟಕದ ವತಿಯಿಂದ ಭಗತ್ ಸಿಂಗ್ 114 ನೆಯ ಜನ್ಮ ದಿನಾಚರಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿದ ಭಗತ್ ಸಿಂಗ್ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು ಅವರು ಈ ದೇಶ ಕಂಡ …
ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ – ಶಿವಕುಮಾರ ಮ್ಯಾಗಳಮನಿ Read More »
ರಾಯಚೂರು : ನಿಗದಿತ ಸಮಯಕ್ಕೆ ಬಾರದೆ ಇರುವ ಕಾರಣ ನೆಪ ಒಡ್ಡಿ ಮಾಧ್ಯಮದವರು ಮತ್ತು ಪಾಲಕರನ್ನು ಹೊರಗಿಟ್ಟು ಘಟಿಕೋತ್ಸವ ಆಚರಣೆ ಹಾಗೂ ಪದಕ ವಿಜೇತ ವಿದ್ಯಾರ್ಥಿಗಳ ಪಾಲಕರನ್ನು ಪ್ರವೇಶ ನೀಡದ ನವೋದಯ ಮೆಡಿಕಲ್ ಕಾಲೇಜ್. ಶುಕ್ರವಾರ ಬೆಳಗ್ಗೆ 10ಕ್ಕೆ ನಿಗದಿಯಾದ ಘಟಿಕೋತ್ಸವಕ್ಕೆ ಪತ್ರಕರ್ತರಿಗೆ ಆಹ್ವಾನ ನೀಡಲಾಗಿತ್ತು ಆದರೆ ಕೆಲ ನಿಮಿಷದಲ್ಲಿ ಪ್ರವೇಶದ್ವಾರ ಬಂದ್ ಮಾಡುವ ಮೂಲಕ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಯಿತು. ನಗರದ ಮಂತ್ರಾಲಯ ರಸ್ತೆಯಲ್ಲಿರುವ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಒಂದಿಲ್ಲೊಂದು ಆವಾಂತರಕ್ಕೆ ಕಾರಣವಾಗುತ್ತಿದೆ, ಆನೆ ನಡೆದಿದ್ದೇ ದಾರಿ …
ಆಮಂತ್ರಣ ನೀಡಿ ಮಾಧ್ಯಮದವರಿಗೆ ಹೊರಗಿಟ್ಟು ಘಟಿಕೋತ್ಸವ ಆಚರಣೆ Read More »