
ಕಾರಟಗಿ,ಡಿ, 23; ಗುರುವಾರ ರಂದು 2ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎರಡನೇ ವಾರ್ಡಿನ ಅಭ್ಯರ್ಥಿಯಾದ ಪುಷ್ಪ ಜಮದಗ್ನಿ ಚೌಡಕಿ ಹಾಗೂ ಮೂರನೇ ವಾರ್ಡಿನ ಬಿಜೆಪಿ ಕಾರ್ಯಕರ್ತರಾದ ಜಮದಗ್ನಿ ಚೌಡಕಿ ಬಸವರಾಜ್ ವೀರೇಶ್ ಮೋಡಿ ಯಮನೂರ ಮೋಡಿ ಅಯ್ಯಪ್ಪ ಬಂಡಿ ರಾಘವೇಂದ್ರ ಬೋವಿ ತಿಮ್ಮಣ್ಣ ದಾಸರ ಸೋಮನಾಥ್ ನಿರುಪಾದಿ ಅಯ್ಯಪ್ಪ ಬಡಿಗೇರ್ ಅಯ್ಯಪ್ಪ ಚೌಡಕಿ ಚಿದಾನಂದ ಮೌಲಾಸಾಬ್ ಭೀಮಣ್ಣ ನಾಯಕ್ ತಿಮ್ಮಣ್ಣ ದಾಸರ ವೆಂಕೋಬ ಅನೇಕ ಪ್ರಮುಖ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.
