ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ಅವರ ಪರವಾಗಿ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ ಮತ ಪ್ರಚಾರ

ಬಳ್ಳಾರಿ: ಲೋಕಸಭಾ ಸರ್ವರ್ತಿಕ ಚುನಾವಣೆ-2024ರ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ಅವರ ಪರವಾಗಿ ಬಳ್ಳಾರಿ ನಗರದ 16ನೇ ವಾರ್ಡಿನ ಶ್ರೀರಾಮಪುರಂ ಕಲೋನಿಯಲ್ಲಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ ಮನೆಮನೆಗೆ ತೆರಳಿ ಮಾತಯಾಚನೆ ಮಾಡಿದರು. 

ಈ ಸಂದರ್ಭದಲ್ಲಿ ಬಲರಾಜು, ಚರಣ್, ಅಭಿ, ಜೆಡಿಎಸ್ ನಾಗರಾಜ್, ಗಿರಿ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದಾರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top