ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಚಂಡಮಾರುತ ?

ಬೆಂಗಳೂರು : ಆತಂಕ ಮತ್ತು ಗೊಂದಲ ದಲ್ಲಿಯೇ ಕೆಲಸ‌ ನಿರ್ವಹಿಸುತ್ತಿರುವ ಸಿಎಂ ಮೇ ೯ರಾತ್ರಿ ದೆಹಲಿಗೆ ತೆರಳುತ್ತಿರುವ ಬಸವರಾಜ್ ಬೊಮ್ಮಾಯಿ ಕೇಂದ್ರ ಮಂತ್ರಿಗಳು,ಪಕ್ಷದ ಹೈಕಮಾಂಡ್ ಸಮಯಾಕಾಶ ನಿಗದಿ ಆಗದಿದ್ದರೂ ದೆಹಲಿ ಪ್ರವಾಸ ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಕಂದಾಯ ಸಚಿವ ಆರ್.ಅಶೋಕ್ ಮತ್ತು ಮಾಜಿ ಡಿಸಿಎಂ‌ ಲಕ್ಷ್ಮಣ್ ಸವದಿ ಜೊತೆ ರಹಸ್ಯ ಸಭೆ ಸಿಎಂ ಸ್ಥಾನ ಉಳಿಸಿ ಕೊಳ್ಳಲು ಬೊಮ್ಮಾಯಿ ಅವರಿಂದ ಶತಪ್ರಯತ್ನ ಕೇಂದ್ರ ಸಚಿವರು,ಆರ್ ಎಸ್ ಎಸ್ ನಾಯಕರ ರಹಸ್ಯ ಭೇಟಿ ಮಾಡಿ ಕುರ್ಚಿ ಉಳಿಸಿಕೊಡುವಂತೆ ದುಂಬಾಲು ಕಳೆದ ಎರಡು ವಾರದಲ್ಲಿ ೧೫ ಕ್ಕೂ ಹೆಚ್ಚು ಪ್ರಮುಖ ನಾಯಕರಿಂದ ಹೈ ಕಮಾಂಡ್ ಮೇಲೆ ಪ್ರಭಾವ ಬೀರುವ ಯತ್ನ ಮತ್ತು ಲಾಭಿ ಮಾಜಿ ಪ್ರಧಾನಿ ಅವರಿಂದಲೂ ಬಿಜೆಪಿ ಹೈ ಕಮಾಂಡ್ ಗೆ ಮೇಲೆ ಒತ್ತಡ ಹೇರುವ ತಂತ್ರ ಪ್ರಧಾನಿಗೆ ಕರೆ ಮಾಡಿದ ಮಾಜಿ ಪ್ರಧಾನಿ. ಬಸವರಾಜ್ ಬೊಮ್ಮಾಯಿ ಕುರ್ಚಿ ರಕ್ಷಣೆಗೆ ಶತಪ್ರಯತ್ನ

Leave a Comment

Your email address will not be published. Required fields are marked *

Translate »
Scroll to Top