ವಿಜಯನಗರ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ ಬಳಿ ಜಿಮ್ ಟ್ರೈನರ್ ಧನ್ಯಕುಮಾರ್ ಬರ್ಬರ ಹತ್ಯೆ ಪ್ರಕರಣ ಸುಮಾರು 30 ಕಡೆ ಚುಚ್ಚಲಾಗಿದೆ ಸಾಕಷ್ಟು ಬಾರಿ ಚುಚ್ಚಿ ಕೊಲೆ ಮಾಡಿರೋದು ನೋಡಿದ್ರೆ,ಇದು ಯಾವುದೋ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾಡಲಾಗಿದೆ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತದೆ ಅವರು ರಾತ್ರಿ ಊಟಕ್ಕೆ ಇಲ್ಲಿ ಬಂದಿದ್ರು, ಇಲ್ಲಿ ಯಾಕೆ ಬಂದ್ದು ಜತೆಗೆ ಯಾರು, ಬಂದಿದ್ರು ಅಂತ ನಾವು ಮಾಹಿತಿ ಪಡೆಯುತ್ತಿದ್ದೇವೆ ಜತೆಗೆ ಅವರು ದಾವಣಗೆರೆಯಲ್ಲಿ ಕೆಲಸ ಮಾಡುವ ಜಾಗದಲ್ಲಿ ಸಹ ವಿಚಾರಣೆ ನಡೆಸುತ್ತೇವೆ ಕೊಲೆಯ ಬಗ್ಗೆ ತನಿಖೆ ನಡೆಯುತ್ತಿದೆ
ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಹೇಳಿಕೆ