ಬಳ್ಳಾರಿ : ಇಂದು ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಮತ್ತು ಗಾಳಿ , ಮರ ವಿದ್ಯುತ್ ಕಂಬಗಳು ಮತ್ತು ಮನೆಗಳು ಜಖಂಗೊಂಡು ಸಿರುಗುಪ್ಪ ರಸ್ತೆಯಲ್ಲಿ ಗ್ರಾಮಸ್ಥರು ನಿಲ್ಲಿಸಿ ಅಲ್ಲಿನ ವಾತಾವರಣ ತಿಳಿಸಿದರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದುರಸ್ತಿಯನ್ನು ಬೇಗನೆ ಮುಗಿಸಲು ತಿಳಿಸಿದರು.