ಕವಿತಾಳ ,ಫೆ,20 : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ದುರುಗಮ್ಮ ಮ್ಯಾಗಳಮನಿ ಕವಿತಾಳ ವಯಸ್ಸು – 94 ಇಂದು ಬೆಳಿಗ್ಗಿನ ಜಾವ ಆರು ಘಂಟೆಯ ಸುಮಾರಿಗೆ ವಯೋ ಸಹಜತೆಯಿಂದ ಮೃತ ಪಟ್ಟಿರುತ್ತಾರೆ.
ಇವರಿಗೆ ಒಬ್ಬ ತಂಗಿ, ಒಬ್ಬ ಮಗ, ನಾಲ್ಕು ಜನ ಹೆಣ್ಣು ಮಕ್ಕಳು, 30 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಇವರ ಅಂತ್ಯ ಕ್ರಿಯೆಯೂ ಇಂದು ಸಂಜೆ ಪಟ್ಟಣದ ರುದ್ರ ಭೂಮಿಯಲ್ಲಿ ನಡೆಯಲಿದೆ.