ಶಿಡ್ಲಘಟ್ಟ : ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಕಿರುಕುಳಕ್ಕೆ ವಿಷ ಸೇವಿಸಿದ್ದ ವ್ಯಕ್ತಿ ಸಾವು.ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿಡ್ಲಘಟ್ಟ .ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವೆಂಕಟೇಶ್ ಬಾಬು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ನಿವಾಸಿ ಬಾಬು.
ಶಿಡ್ಲಘಟ್ಟ ನಗರ ಠಾಣೆ ಪಿಎಸ್ಐ ಪದ್ಮಾವತಿ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿದ್ದ ವ್ಯಕ್ತಿ. ಚಿನ್ನದ ಸರ ಕದ್ದಿರುವ ಆರೋಪ ಒಪ್ಪಿ ಕೊಳ್ಳುವಂತೆ ಒತ್ತಡ ಹೇರುತ್ತಿದ್ದ ಪಿಎಸ್ಐ. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು. ಶಿಡ್ಲಘಟ್ಟ ನಗರ ಠಾಣೆಯ ಮುಂದೆ ಪ್ರತಿಭಟಿಸಲು ನಿರ್ದರಿಸಿರುವ ಸಂಬಂಧಕರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೋಲಿಸರ ನಿಯೋಜನೆ.
ವರದಿ ಮಾನಸ್