ಟ ಸಾರ್ವಭೌಮ ರಾಜ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ

ಕಾರಟಗಿ: ಈ ದಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಕಾರಟಗಿ ವತಿಯಿಂದ ನಮ್ಮನ್ನು ಅಗಲಿದ ಶ್ರೀ ನಟ ಸಾರ್ವಭೌಮ ರಾಜ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಯನ್ನು ಅರ್ಪಿಸಲಾಯಿತು. ಈ ಸಂಧರ್ಭದಲ್ಲಿ .


ನಮ್ಮ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೆ ಸೂಗಪ್ಪ Lvt ಸಮೂಹ ಸಂಸ್ಥೆ ಗಳು ಮುಖ್ಯಸ್ಥರು , ನಮ್ಮ ಸಹಕಾರಿಯ ಸಂಸ್ಥಾಪಕ ಉಪಾಧ್ಯಕ್ಷ ರಾದ ಶ್ರೀ ಶಿವರೆಡ್ಡಿ ನಾಯಕ ಹಾಗೂ ಸಂಸ್ಥೆಯ ಉಪಾಧ್ಯಕ್ಷ ರು ಶ್ರೀ ಜಗದೀಶ್ Y ಕಾರಟಗಿ ವ್ಯವಸ್ಥಾಪಕರಾದ ಶ್ರೀ ಶರಣಪ್ಪ ಬಳೂಟಗಿ ಸಿಬ್ಬಂದಿ ವರ್ಗದವರು ವರ್ತಕರು ಗ್ರಾಹಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top