ಖಜಾನೆ ಇಲಾಖೆ ನೂತನ ಮುಖ್ಯ ಲೆಕ್ಕಾಧಿಕಾರಿಗೆ ಸನ್ಮಾನ

ಕಾರಟಗಿ : ಕಾರಟಗಿ ತಾಲೂಕಿನ ಖಜಾನೆ ಇಲಾಖೆಗೆ ನೂತನವಾಗಿ ಮುಖ್ಯ ಲೆಕ್ಕಾಧಿಕಾರಿ ಯಾಗಿ ಆಗಮಿಸಿದ ಶ್ರೀ ಹನುಮಂತಪ್ಪ ತೊಂಡಿಹಾಳರವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸ್ವಾಗತಿಸಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀ ಸರ್ದಾರ ಅಲಿ ಕಾರ್ಯದರ್ಶಿ ಶ್ರೀ ತಿಮ್ಮಣ್ಣ ನಾಯಕ ರಾಜ್ಯ ಪರಿಷತ್ ಸದಸ್ಯರು ಶ್ರೀ ರಮೇಶ್ ಇಲ್ಲೂರ ನಿರ್ದೇಶಕರಾದ ಶ್ರೀ ಕೇರುಪವಾರ ಶ್ರೀ ಗಂಗಪ್ಪ ಶ್ರೀ ರಾಘವೇಂದ್ರ ಕಂಠಿ ಶ್ರೀ ಶರಣಪ್ಪ ನಾಯಕ ಉಂಡಿ ಶ್ರೀ ಡಾ: ಚೆನ್ನಬಸಪ್ಪ ಹಳ್ಳದ ಮುಖ್ಯ ಪಶು ವೈದ್ಯಾಧಿಕಾರಿಗಳು ಶ್ರೀ ರಾಚಯ್ಯ ಸಾಲಿಮಠ ಶ್ರೀ ವಿರೂಪಾಕ್ಷಪ್ಪ ಕೋರಿ ಅಮರೇಶ ಪಾಟೀಲ್ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top