ವಿನೂತನ ಕ್ಲಾಕ್ ಟವರ್ ಅಳವಡಿಸಲು ಚರ್ಚೆ

ಬಳ್ಳಾರಿ, ಮಾ,28 : ಬಳ್ಳಾರಿ ಗಡಗಿ ಚನ್ನಪ್ಪ ವೃತ್ತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಭಾನುವಾರ ರಾತ್ರಿ ಭೇಟಿ ನೀಡಿ ವೃತ್ತದಲ್ಲಿರುವ ಕ್ಲಾಕ್ ಟವರ್ ಬದಲಾಯಿಸಿ ಹೊಸ ಮತ್ತು ವಿನೂತನ ವಿನ್ಯಾಸದ ವಿನೂತನಸುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಿದರು.

Leave a Comment

Your email address will not be published. Required fields are marked *

Translate »
Scroll to Top