ಗಾಯನ ಸಮಾಜದಲ್ಲಿ ತುಮಕೂರು ವಿವಿ ಮಾಜಿ ಕುಲಪತಿ ಡಾ.ಸಿ.ಎಸ್ ಶರ್ಮಾ ಅವರ ಸಂಗೀತ ಕಚೇರಿ
ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲೀಕರಣ ಪರಿಷತ್ತಿನ ಮಾಜಿ ಕುಲಪತಿ ಡಾ.ಸಿ.ಎಸ್. ಶರ್ಮಾ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಗೋಷ್ಟಿ ಭಾನುವಾರ ಸಂಜೆ 5.30ಕ್ಕೆ ಬೆಂಗಳೂರು ಗಾಯನ ಸಮಾಜದಲ್ಲಿ ನಡೆಯಲಿದೆ.