ಬೆಂಗಳೂರಿನ ವಾಯು ಗುಣಮಟ್ಟ ರಕ್ಷಣೆಗೆ ಸಹಕರಿಸಲು ಸಚಿವ ಈಶ್ವರ ಖಂಡ್ರೆ ಮನವಿ
ಬೆಂಗಳೂರು: ಹವಾನಿಯಂತ್ರಿತ ನಗರ, ಉದ್ಯಾನ ನಗರ ಎಂದೇ ಖ್ಯಾತವಾಗಿದ್ದ ರಾಜ್ಯದ ರಾಜಧಾನಿ, ಬೆಂಗಳೂರು ನಗರದ ಖ್ಯಾತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಪ್ರತಿಪಾದಿಸಿದ್ದಾರೆ.