ladies

ಆರೋಗ್ಯ ತಂತ್ರಜ್ಞಾನ ಸಂಸ್ಥೆ ಸೆಲ್ಯೂಲಾದಿಂದ ಮಹಿಳಾ ಸುರಕ್ಷತೆ ಕುರಿತೆಗಾಗಿ ಎಚ್.ಆರ್.‌ ಎಕ್ಸ್ ಪಿಂಕಥಾನ್

ಬೆಂಗಳೂರು: ಆರೋಗ್ಯ ತಂತ್ರಜ್ಞಾನ ಸೆಲ್ಯೂಲಾ ತಂತ್ರಜ್ಞಾನ ಸಂಸ್ಥೆಯಿಂದ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆ ಉದ್ದೇಶದಿಂದ ನಗರದಲ್ಲಿ ಎಚ್.ಆರ್.ಎಕ್ಸ್ ಪಿಂಕಥಾನ್ ಆಯೋಜಿಸಲಾಗಿತ್ತು. ಮಹಿಳೆಯರಿಂದ, ಮಹಿಳೆಯರಿಗಾಗಿ ಮತ್ತು ಮಹಿಳೆಯರಿಗೋಸ್ಕರ ಏರ್ಪಡಿಸಿದ್ದ ಪಿಂಕಥಾನ್ ನಲ್ಲಿ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.

ಸರ್ಕಾರಗಳನ್ನು ಬದಲಿಸುವ ಶಕ್ತಿ ಮಹಿಳೆಯರಿಗಿದೆ: ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಮಹಿಳೆಯರಿಗೆ ಎಲ್ಲದಕ್ಕಿಂತ ಮುಖ್ಯ ಕುಟುಂಬದ ಸದಸ್ಯರ ಕಾಳಜಿ, ತಮ್ಮೆಲ್ಲ ಸಮಯವನ್ನು ಕುಟುಂಬದ ಹಿತಕ್ಕೆ ಮೀಸಲಿಡುವ ಮಹಿಳೆಯರ ಬದ್ಧತೆಯ ಪ್ರತೀಕವೇ ನಾರಿ ಶಕ್ತಿ ಕಾರ್ಯಕ್ರಮ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಹೇಳಿದರು.

ಆಧುನಿಕ ಟ್ರೆಂಡ್‌ ಗಳ ಉಡುಪು ತೊಟ್ಟು ಹೆಜ್ಜೆ ಹಾಕಿದ ರೂಪದರ್ಶಿಯರು

ಬೆಂಗಳೂರು: ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿನ್ಸಿಸ್ ಶೈನ್ ಆಯೋಜಿಸಿರುವ ಮೂರು ದಿನಗಳ ವಸ್ತ್ರ ವೈಭವ ಸಮಾವೇಶದಲ್ಲಿ ಪ್ಯಾಷನ್ ಶೋ ಆಯೋಜಿಸಲಾಗಿತ್ತು.

ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು

ನೇರಮಾರಾಟ ವಲಯದಲ್ಲಿ ರಾಜ್ಯದ 34 ಸಾವಿರ ಮಹಿಳೆಯರಿಂದ 1128 ಕೋಟಿ ರೂ ವಹಿವಾಟು – ದಕ್ಷಿಣ ವಲಯದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ ದೇಶಾದ್ಯಂತ ಒಟ್ಟಾರೆ 19,030 ಕೋಟಿ ರೂ ವಹಿವಾಟಿನಲ್ಲಿ ಕರ್ನಾಟಕದ ಪಾಲು 5.9% ರಷ್ಟು

ಖಾಸಗಿ ಬಸ್, ಪ್ಯಾಸೆಂಜರ್ ಆಟೋಗಳ ಮರೆತ ಮಹಿಳೆಯರು.!

ಕುರುಗೋಡು: ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ೫ ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣವು ಅಧಿಕೃತವಾಗಿ ಘೋಷಣೆಯಾಗಿದ್ದು, ಇದರಿಂದ ಖಾಸಗಿ ಬಸ್ ಮತ್ತು ಟಾಟಾ ಎಸಿ ಪ್ಯಾಸೆಂಜರ್ ವಾಹನಗಳ ಮಾಲೀಕರಿಗೆ ಬಿಸಿ ತಟ್ಟಿದೆ.

ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್ ಪ್ರಯಾಣ ಉಚಿತ

ಬೆಂಗಳೂರು: ರಾಜ್ಯದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್ಸುಗಳಲ್ಲಿ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಿದ್ದು, ಯಾವುದೇ ಷರತ್ತು ವಿಧಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

Translate »
Scroll to Top