ರುಪೇ ಪ್ರೈಮ್ ವಾಲಿಬಾಲ್ ಲೀಗ್ : ನಾಳೆ ದೆಹಲಿ ತೂಫಾನ್ಸ್ ವಿರುದ್ಧ ಸೆಣಸಲಿರುವ ಬೆಂಗಳೂರು ಟ್ರಾಪಿಡೋಸ್ ತಂಡ

ಚೆನ್ನೈ ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ನಾಳೆ ಬೆಂಗಳೂರು ಟ್ರಾಪಿಡೋಸ್ ತಂಡ ದೆಹಲಿ ತೂಫಾನ್ಸ್ ವಿರುದ್ಧ ಸೆಣಸಲಿದೆ. ಪಂದ್ಯ ರಾತ್ರಿ 8.30 ಕ್ಕೆ ನಿಗದಿಯಾಗಿದೆ.

 

ಮೊದಲನೇಯ ಪಂದ್ಯದಲ್ಲಿ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ವಿರುದ್ಧ 3-1ಅಂತರದಿಂದ ಗೆದ್ದು ಬೀಗಿರುವ ಬೆಂಗಳೂರು ತಂಡ ಎರಡನೇ ಪಂದ್ಯದಲ್ಲೂ ಗೆಲ್ಲುವ ಉತ್ಸಾಹದಲ್ಲಿದೆ.

ನಾಯಕ ಪಂಕಜ್ ಶರ್ಮ ಅತ್ತುತ್ಯಮ ನಿರ್ವಹಣೆ ಮತ್ತು ಆಟಗಾರರ ನಡುವೆ ಸಾಮ್ಯತೆಯಿಂದ ಜಯಗಳಿಸಲು ಸಾಧ್ಯವಾಯಿತು. ಮುಂದಿನ ಪಂದ್ಯಕ್ಕೆ ಕಠಿಣ ತಾಲೀಮು ನಡೆಸುತ್ತಿರುವ ತಂಡ, ದೆಹಲಿ ತೂಫಾನ್ಸ್ ಆಟಗಾರರ ತಂತ್ರಗಳಿಗೆ ಬೆಂಗಳೂರು ತಂಡ ಪ್ರತಿತಂತ್ರ ರೂಪಿಸಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top