ಓರಾ ಚಿನ್ನ ಮತ್ತು  ವಜ್ರದ 10 ನೇ ಮಳಿಗೆ ಉದ್ಘಾಟನಾ ಸಮಾರಂಭ

ಬೆಂಗಳೂರು :  ಓರಾ ಚಿನ್ನ ಮತ್ತು ವಜ್ರದ ಹತ್ತನೇ ಮಳಿಗೆ ಕೋರಮಂಗಲದಲ್ಲಿ ಆರಂಭಗೊಂಡಿದೆ.

 

ವೈವಿಧ್ಯಮ ವಿನ್ಯಾಸ, ಮನಮೋಹಕ ಆಭರಣಗಳ ಸಂಗ್ರಹವನ್ನೊಳಗೊಂಡ ಮಳಿಗೆ ಇದಾಗಿದು, ಮಹಿಳೆಯರ ಅಚ್ಚುಮೆಚ್ಚಿನ ತಾಣವಾಗಿದೆ.

ಮಳಿಗೆ ಶುಭಾರಂಭ ಸಂದರ್ಭದಲ್ಲಿ  ತ್ರಿಶೂಲ ಟ್ರಸ್ಟ್ ನಿಂದ ನೂತನ ವರ್ಷದ ಕ್ಯಾಲೆಂಡರ್ ಗಾಗಿ ರೂಪದರ್ಶಿಯರು ಚಿನ್ನ ಮತ್ತು ವಜ್ರದ ಒಡವೆಗಳನ್ನು ತೊಟ್ಟು ಹೆಜ್ಜೆ ಹಾಕಿದರು.

 

ಸಮಾರಂಭದಲ್ಲಿ ಶುಭ ರಾಜಶೇಖರ್, ಪರೋಲ್, ಚಲನಚಿತ್ರ ನಟ ನಿರ್ಮಾಪಕ ಗಂಡಸಿ ಸದಾನಂದ್ ಸ್ವಾಮಿ. ತ್ರಿಶೂಲ ಟ್ರಸ್ಟ್ ಅಧ್ಯಕ್ಷರಾದ ರಾಜಶೇಖರ್ ಓರ ಡೈಮಂಡ್ ವ್ಯವಸ್ಥಾಪಕರಾದ ರುಕ್ಸಾನ, ಕಾಸ್ಟ್ಯೂಮ್ ಡಿಸೈನರ್ ಸಖಿ ರಾಜೇಶ್ವರಿ, ಬ್ರೈಡಲ್ ಮೇಕಪ್ ಸ್ಟುಡಿಯೋ ಜಮುನಾ, ರವಿ ಬೀಟ್ಸ್, ಚುಡಾಮಣಿ ಮತ್ತಿತರರು ಪಾಲ್ಗೊಂಡರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top