ಕಾರಟಗಿ : ಹುಳ್ಕಿಹಾಳ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲಾ (RMSA) ಯಲ್ಲಿ ನೂತನ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು ನೂತನ ಅಧ್ಯಕ್ಷರಾಗಿ ಸಂಗಪ್ಪ ಜುಮಲಾಪುರ ಉಪಾಧ್ಯಕ್ಷರಾಗಿ ಶಾಹಿನ್ ಬೇಗಂ ಸದಸ್ಯರಾಗಿ ಸುವರ್ಣ ವೀರಾಪುರ ಅಂಬಮ್ಮ ಚಲುವಾದಿ ಮುತ್ತಮ್ಮ ತಳವಾರ ಶಿವರಡ್ಡಿ ಏಡಿಬಾಳ ಪಂಪಾಪತಿ ಉಪ್ಪಾರ ಆಂಜನೇಯ ಚಲುವಾದಿ ಗೋವಿಂದಪ್ಪ ಬಡೀಗೇರ ನಾಮ ನಿರ್ದೇಶನ ಸದಸ್ಯರಾಗಿ ಮಲ್ಲಿಕಾರ್ಜುನ ಯತ್ನಟ್ಟಿ ಸಂಘದ ಪ್ರತಿನಿಧಿಯಾಗಿ ವಿದ್ಯಾಧರ ಪೋಲಿಸ್ ಪಾಟೀಲ ಕಾರ್ಯದರ್ಶಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಭೂಷಣ್ ಆಯ್ಕೆ ಮಾಡಲಾಯಿತು.
