ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ

ಕಳೆದ ದಶಕಗಳಿಂದಲೂ ಮಾದಿಗ ಸಮುದಾಯದ ಎಳೆಗೆಗಾಗಿ ಗುರಿಯೊಂದಿಗೆ ಎಲ್ಲಾ ಶೋಷಿತ ಜಾತಿಗಳ ಕತೆಯೊಂದಿಗೆ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವೆಂದು ಪ್ರತಿವಾದಿಸುತ್ತಾ ಶ್ರಮಿಸುತ್ತಿದೆ. ಸಾಮಾಜಿಕ ನ್ಯಾಯುವನ್ನು ದೊರಕಿಸಿಕೊಡಬೇಕಾದು, ಜಾತಿಯ ಶೋಷಣೆಗೊಳಪಟ್ಟು ಆರ್ಥಿಕವಾಗಿ ಹಿಂದುಳಿದ ಎಲ್ಲಾರಿಗೂ ಸಮಪಾಲಿನ ನ್ಯಾಯಕ್ಕಾಗಿ ಹಲವಾರು ಹೋರಾಟಗಳನ್ನು ನಡೆಸುತ್ತಿರುವುದಲ್ಲದೆ ಒಳಮೀಸಲಾತಿಗಾಗಿ ಹಗಲಿರುಳು ಹೋರಾಟವನ್ನು ಸಮಾನ ಮನಸ್ಸ, ಸಂಘಟನೆಗಳೊಂದಿಗೆ ಹೆಜ್ಜೆ ಹಾಕುತ್ತಾ ಬರುತ್ತಿದೆ.

ಒಂದು ಕಡೆ ನಾಡಿನ ಶೋಷಿತ ಸಮುದಾಯ ಒಳಗೊಂಡಂತೆ ಮಾದಿಗ ಸಮುದಾಯವು ತನ್ನ ಪಾಲಿನ ಹಕ್ಕಿಗಾಗಿ ಸರ್ಕಾರದ ಮೇಲೆ ಮೂರು ದಶಕಗಳಿಂದಲೂ ಹೋರಾಟ ಮಾಡುತ್ತಿದ್ದರೂ ಕೇಂದ್ರ ರಾಜ್ಯ ಸರ್ಕಾರಗಳು ಸಮುದಾಯದ ನ್ಯಾಯಕ್ಕಾಗಿ ಕಣ್ಣು ತೆರೆದಿಲ್ಲ ಬದಲಿಗೆ ಕೇಂದ್ರದ ಬಿಜೆಪಿ ಸರ್ಕಾರಸೋಷಿತ ಸಮುದಾಯಗಳಿಗೆ. ನ್ಯಾಯ ಕೊಡುವುದಕ, ಮುಂದಾಗದೆ ಮುಂದುವರದ ಮೇಲ್ಯಾತಿಯ ಬ್ರಹ್ಮಣಿಕತಣ ವ್ಯವಸ್ಥೆಯಲ್ಲಿ ಇರುವವರಿಗೆ ಶೋಷಿತ ಸಮುದಾಯಗಳಿಗೆ ಕೇಂದ್ರ ಸರ್ಕಾರ ಉಪಸಮಿತಿ ರಚನೆ ಮಾಡಿ ವರದಿಯನ್ನು ಸುಪ್ರೀಮ್ ಕೋರ್ಟ್‌ ಸಲ್ಲಿಸಿದೆ. ಇದು ಕೇಂದ್ರ ಸರ್ಕಾರದ ವಿಳಂಬಧೋರಣೆ ನಿರ್ಧಾರವನ್ನು ಖಂಡಿಸುವಂತದ್ದು ಬಿಜೆಪಿ ಯು ಸಾಮಾಜಿಕ ನ್ಯಾಯದ ವಿರೋಧಿನೀತಿಯನ್ನೇ ಅನುಸರಿಸುತ್ತದೆಯಲ್ಲದೆ ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ವಿರೋಧಿನೀತಿಯಗಳನ್ನೇ ಕೇಂದ್ರ ಸರ್ಕಾರ ಜಾರಿ ಮಾಡುತ್ತಾ ಬರುತ್ತಿದೆ

ಸರ್ಕಾರ ಅಧೀನದಲ್ಲಿದೆ. ಎಲ್ಲಾ ಸಾರ್ವಜನಿಕ ಸಂಸ್ಥೆಗಳ ವಲಯಗಳನ್ನು ಖಾಸಗೀಕರಿಸುತ್ತಾ ಈ ಮೂಲಕ ಮೀಸಲಾತಿ ಒಳಪೆಟ್ಟನ್ನು ನೀಡಿದೆ. ಬಿಜೆಪಿ ಪಕ್ಷವು ಅತ್ಯಂತ ಭ್ರಷ್ಟಾಚಾರದ ಪಕ್ಷವಾಗಿರುವುದಲ್ಲದೆ. ಧರ್ಮ ಜಾತಿಯ ಹೆಸರಿನಲ್ಲಿ ರಾಜಕೀಯಕ್ಕಾಗಿ ರಾಜಕೀಯ ನೀತಿಗೆ ಮಸಿ ಬಳಿದಿದೆ. ಸರ್ವಾಧಿಕಾರಿಯಾಗಿ ಬಿಜೆಪಿ ಕೇಂದ್ರ ಸರ್ಕಾರ ಮೆರೆಯುತ್ತಿರುವುದು ಭಾರತದಂತಹ ದೇಶಕ್ಕೆ, ಅವಮಾನವೇ ಆಗಿದೆ.

ಆಸಮಾನತೆಯನ್ನು ಜೀವಾಳವಾಗಿಸಿಕೊಂಡಿರುವ ಬಿಜೆಪಿ ಪಕ್ಷವೂ ಶೋಷಿತ ಸಮುದಾಯಗಳನ್ನು, ಯುವಕರನ್ನು ಎತ್ತಿಕಟ್ಟಿ ರಾಜಕೀಯ ದಾಳಕ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಆಮಿಷಗಳಿಗೆ ರಾಜಕೀಯ ದುಷ್ಕೃತನಕ್ಕೆ, ಯಾರು ಮರುಳಾಗದೇ ಈ ಬಾರಿ ಕಡ್ಡಾಯವಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಾಗಿದೆ

ದೇಶದ ಹಿತಕ್ಕಾಗಿ ಸಂವಿಧಾನ ರಕ್ಷಣೆಗಾಗಿ ಎಲ್ಲಾ ಸಮುದಾಯಗಳ ಉಳುವಿಗಾಗಿ ಮತ್ತು 50% ಗಡಿದಾಟಿಸಲು ಎಲ್ಲಾ ಶೋಷಿತ ಸಮುದಾಯಗಳಿಗೆ ಒಳಮೀಸಲಾತಿ ಪಡೆಯುವುದಕ್ಕಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಬೇಕೆಂದು ನಮ್ಮ ಎಲ್ಲಾ ಮಾದಿಗ ಸಮುದಾಯದ ಬಾಂಧವರಲ್ಲಿ ಹಾಗೂ ಶೋಷಿತ ಸಮುದಾಯಗಳಲ್ಲಿ ಈ ಮೂಲಕ ಕರ್ನಾಟಕ ಮಾದಿಗೆ ರಕ್ಷಣಾ ವೇದಿಕೆ ಮನವಿ ಮಾಡಿಕೊಳ್ಳುತ್ತದೆ ಎಂದು ತಿಳಿಸಿದರು.

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top