ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆ

ಕುಷ್ಟಗಿ : ಇಂದು ಕುಷ್ಟಗಿ ತಾಲೂಕಿನ ಕೊಣಾಪುರ ಗ್ರಾಮದ 15ಕ್ಕೂ ಹೆಚ್ಚು ಜನ ಕಾಂಗ್ರೆಸ್ ತೊರೆದು ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆ ಯಾದರು ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಸೋಬ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಯಾದವ್ ವಕೀಲರಾದ A H ಪಲ್ಲೆದ ರಾಮಪ್ಪ ವಾಲಿಕಾರ್ ಬಾಲರಾಜ್ ಮೇಟಿ ಹುಲ್ಲಪ ಓಗಿ ಮಹೇಶ ಗುರಿಕಾರ ಸಂತೋಷ ದಮ್ಮೂರ್ ಶರಣಪ್ಪ ದಮ್ಮೂರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top