ಪಿ.ಎಚ್ಡಿ ಪದವಿ ಪಡೆದಿರುವ ವೈ. ಎನ್. ರಮ್ಯಾ

ಬೆಂಗಳೂರು,ಮಾ,28 : ಡಿ. ಕೆ. ಶಿವಕುಮಾರ್ ಅವರ ರಾಜಕೀಯ ಕ್ರಿಯಾಶೀಲತೆ ಮತ್ತು ಅಭಿವೃದ್ಧಿ ಆಡಳಿತ: ಒಂದು ವಿಶ್ಲೇಷಣೆ” ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಪದವಿ ಪಡೆದಿರುವ ವೈ. ಎನ್. ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಪದವಿ ಪ್ರಮಾಣ ಪತ್ರ ತೋರಿಸಿದರು.

Leave a Comment

Your email address will not be published. Required fields are marked *

Translate »
Scroll to Top