ಹಗರಿಬೊಮ್ಮನಹಳ್ಳಿ ಸಿಡಿಲು ಬಡಿದು ಹಸುಗಳು ಸಾವು

ಹೊಸಪೇಟೆ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗುಳೇದಾಳ್ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ  ಸಿಡಿಲು ಬಡಿದು ಹಸುಗಳ ಸಾವನ್ನಪ್ಪಿದ್ದು, ಬಣವಿಗಳಿಗೆ ಬೆಂಕಿ ಹತ್ತಿ ಬಣವಿಗಳು ಭಸ್ಮವಾದ ಘಟನೆ ನಡೆದಿದೆ. 

ಈ ಅನಾಹುತದಲ್ಲಿ ಆಕಳು,ಒಂದು ಎಮ್ಮೆ, ಎಮ್ಮೆಯ ಕರು ಎರಡು ಹುಲ್ಲಿನ ಬಣವಿ, ಎರಡು ಸೊಪ್ಪಿನ ಬಣವಿ ಒಂದು ಒಟ್ಟಿನ ಬಣವಿ ಭಸ್ಮವಾಗಿವೆ ಎಂದು ತಿಳಿದುಬಂದಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top