ಫೆ.18 ರಂದು ರಾಜ್ಯ ಮಟ್ಟದ ಮಡಿವಾಳರ ವಧು-ವರರ ಸಮಾವೇಶ

ಬೆಂಗಳೂರು: ಫೆಬ್ರವರಿ 18 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂನ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಆವರಣದಲ್ಲಿ ರಾಜ್ಯ ಮಟ್ಟದ ಮಡಿವಾಳರ ವಧು ವರರ ಸಮಾವೇಶ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ. ನಂಜಪ್ಪ ತಿಳಿಸಿದ್ದಾರೆ.

ಸರ್ಕಾರಿ ನೌಕರರು, ವೈದ್ಯರು, ಇಂಜಿನಿಯರ್, ಐಟಿ-ಬಿಟಿ ವೃತ್ತಿಪರರು, ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವವರು, ವ್ಯಾಪಾರಸ್ತರು, ಉದ್ದಿಮೆದಾರರ ಜೊತೆಗೆ ಮರುವಿವಾಹಕ್ಕೂ ಅವಕಾಶವಿದೆ. ಎಲ್ಲಾ ವಿದ್ಯಾರ್ಹತೆ ಇರುವವರು ಪಾಲಕರೊಂದಿಗೆ ಭಾಗವಹಿಸಬಹುದು. 

 

ಹೆಚ್ಚಿನ ಮಾಹಿತಿಗಾಗಿ ಬಿ.ಆರ್ ಪ್ರಕಾಶ್ 9611664485 – ಸುಬ್ರಮಣಿ ಗಿರಿಧರ್  9886148885, 080 23469064

Facebook
Twitter
LinkedIn
StumbleUpon
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top