ಬೆಂಗಳೂರು : ಚತುರ್ಮಾಸ ಪೂಜೆಗಾಗಿ ನಗರಕ್ಕೆ ಆಗಮಿಸಿರುವ ಮುನಿರಾಜ್ ಪದಮ್ ಸಾಗರ್ ಮತ್ತು ಮುನಿ ಸಾರಾಮನ್ ಪದಮ್ ಸಾಗರ್ ಅವರು ಶ್ರೀರಾಮಪುರದ ಶ್ರೀ ಶಾಂತಿನಾಥ ದೇವಾಲಯದಲ್ಲಿ ಪ್ರವಚನ ಆರಂಭಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮುನಿವರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಬಾರಿ ಅಧಿಕ ಮಾಸ ಇರುವ ಕಾರಣ ಐದು ತಿಂಗಳ ಕಾಲ ಧಾರ್ಮಿಕ ಪ್ರವಚನದಲ್ಲಿ ನಿರತರಾಗಿದ್ದು, ಅಪಾರ ಭಕ್ತ ಸಮೂಹ ಧರ್ಮಗುರುಗಳ ಭೇಟಿಗೆ ಆಗಮಿಸುತ್ತಿದ್ದಾರೆ.
Facebook
Twitter
LinkedIn
WhatsApp
Telegram