ಬದಲಾದ ರೈಲ್ವೆ ರಿಸರ್ವೇಷನ್ ನಿಯಮ
ಭಾರತೀಯ ರೈಲ್ವೆ ಇಲಾಖೆಯು ರೈಲು ಮುಂಗಡ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಬದಲಾವಣೆ ಪ್ರಕಾರ ಇನ್ಮುಂದೆ ಕೆಲವು ಸೀಟುಗಳನ್ನು ರಿಸರ್ವೇಶನ್ ಮಾಡಲು ಸಾಧ್ಯವಿಲ್ಲ.
ಭಾರತೀಯ ರೈಲ್ವೆ ಇಲಾಖೆಯು ರೈಲು ಮುಂಗಡ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಬದಲಾವಣೆ ಪ್ರಕಾರ ಇನ್ಮುಂದೆ ಕೆಲವು ಸೀಟುಗಳನ್ನು ರಿಸರ್ವೇಶನ್ ಮಾಡಲು ಸಾಧ್ಯವಿಲ್ಲ.
ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಹೊಸ ಫೀಚರ್ ವಾಟ್ಸಾಪ್ ಚಾನೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ.
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ – ೩ ರ ಯಶಸ್ಸಿನ ಭಾಗವಾಗಿರುವ ಏರೋ ಸ್ಪೇಸ್ ಉದ್ಯಮವಾದ ಹೈಟೆಕ್ ಪ್ರಾಜೆಕ್ಟ್ ಸಂಸ್ಥೆ ತನ್ನ ಪ್ರತಿಷ್ಠಿತ ಉತ್ಪನ್ನವಾದ ಹೈ-ಟೆಕ್ ಪ್ರಾಜೆಕ್ಟ್ಗಳು ಫ್ಯಾಬ್ರಿಕೇಟೆಡ್ ಕ್ರೂ ಎಸ್ಕೆಪ್ ಸಿಸ್ಟಮ್ ಕೋನಿಕಲ್ ಶೌಡ್ ಅನ್ನು ಇಸ್ರೋಗೆ ಹಸ್ತಾಂತರಿಸಿತು.
ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಆದಿತ್ಯ ಎಲ್-1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಸೂರ್ಯನ ಅಧ್ಯಯನದ ವಿಷಯದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿರುವ ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಬದ್ದತೆ ಶ್ಲಾಘನೀಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಅಭಿನಂದಿಸಿದ್ದಾರೆ.
ಶ್ರೀಹರಿಕೋಟ: ಸೂರ್ಯ ಕಿರಣಗಳೇ ಬೀಳದ ಚಂದ್ರನ ಕತ್ತಲೆಯ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮುಂದಿನ ಬಾಹ್ಯಾಕಾಶ ಸಾಹಸ ನಡೆಸಿದ್ದು, ಬಹು ನಿರೀಕ್ಷೆಯ ಆದಿತ್ಯಾ ಎಲ್ 1 ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ.
ಬೆಂಗಳೂರು; ‘ನಾವು ಡಿಜಿಟಲ್ ಯುಗದ ರೋಚಕ ಕಾಲಘಟ್ಟದಲ್ಲಿದ್ದು, ವ್ಯಾಪಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನವು ಪರಿವರ್ತನೆಯ ಹಾದಿಯಲ್ಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತ 2020 ಮೂಲಕ, ಭಾರತವು ವಿದ್ಯಾರ್ಥಿ ಕೇಂದ್ರಿತವಾಗಿ ಸಂಶೋಧನೆ ಮತ್ತು ನಾವೀನ್ಯತೆ ವಲಯವನ್ನು ಸುಧಾರಣೆಗೆ ಕ್ರಮಯೆಗೆದುಕೊಂಡಿದೆ ಎಂದು ಎಐಸಿಟಿ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮನ್ ಹೇಳಿದ್ದಾರೆ
ಬಾಹ್ಯಾಕಾಶ ಪರಿಶೋಧನೆಯತ್ತ ಗಮನಾರ್ಹವಾದ ಜಿಗಿತದಲ್ಲಿ, ಭಾರತವು ತನ್ನ ಚಂದ್ರಯಾನ-3 ಮಿಷನ್ಗೆ ಸಜ್ಜಾಗುತ್ತಿದೆ, ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಮೂರನೇ ಚಂದ್ರನ ಪರಿಶೋಧನಾ ಪ್ರಯತ್ನವಾಗಿದೆ. ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಅನ್ನು ಪ್ರಯತ್ನಿಸಲು ಹೊಂದಿಸಲಾಗಿದೆ, ಈ ಕಾರ್ಯಾಚರಣೆಯು ರಾಷ್ಟ್ರೀಯ ಹೆಮ್ಮೆಯ ಭರವಸೆಯನ್ನು ಮಾತ್ರವಲ್ಲದೆ ಭಾರತಕ್ಕೆ ಸ್ಪಷ್ಟವಾದ ಆರ್ಥಿಕ ಪ್ರಯೋಜನಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ವಿಶ್ವವು ಬೆಳೆಯುತ್ತಿರುವ ಬಾಹ್ಯಾಕಾಶ ಆರ್ಥಿಕತೆಗೆ ಸಾಕ್ಷಿಯಾಗುತ್ತಿರುವಾಗ, ಚಂದ್ರಯಾನ-3 ರ ಯಶಸ್ಸು ಭಾರತದ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ತಿರುವು ನೀಡಬಹುದು,
ನೆನ್ನೆ (ಆ.23ರಂದು) ನನ್ನನ್ನು ಹೊತ್ತ ವಿಕ್ರಮ ಇಲ್ಲಿ ಇಳಿದ ಕೂಡಲೇ ನೀವೆಲ್ಲಾ ಕುಣಿದು ಕುಪ್ಪಳಿಸಿದಿರಿ ಎಂದು ಕೇಳಿ ಸಂತೋಷವಾಯಿತು. ನಾನು ಸಹ ನಿಮ್ಮ ಹಾಗೆ ಚಂದ್ರನನ್ನು ಭೂಮಿಯಿಂದ ನೋಡಿ ಏನೋನೋ ಕಲ್ಪನೆ ಇಟ್ಟುಕೊಂಡಿದ್ದೆ. ಇದೇ ಖುಷಿಯಲ್ಲಿ ವಿಕ್ರಮನ ಹೊಟ್ಟೆಯಿಂದ ಹೊರ ಬರಲು ಕಾಯುತ್ತಿದ್ದೆ. ವಿಕ್ರಮ ಇಳಿದು ಮೂರುವರೆ ಗಂಟೆಯಾದರೂ ನನಗಾಗಿ ಬಾಗಿಲು ತೆರೆಯಲೇ ಇಲ್ಲ…
“60 ರ ದಶಕದಲ್ಲಿ ಸಣ್ಣ ಶೆಡ್ನಲ್ಲಿ ಪ್ರಾರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದಿರುವ ಇಸ್ರೋ ಶ್ರಮಕ್ಕೆ ನಾವೆಲ್ಲ ಅಭಿನಂದಿಸುತ್ತೇವೆ. ಇದರೊಂದಿಗೆ ದೇಶದ ಮೊದಲ ಪ್ರಧಾನಿಗಳಾದ ಜವಹರಲಾಲ್ ನೆಹರು ಅವರು ಕಂಡ ಕನಸು ಇಂದು ನನಸಾಗಿರುವುದಕ್ಕೆ ಭಾರತೀಯನಾಗಿ ನನಗೆ ಹೆಮ್ಮೆಯಾಗುತ್ತಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂತಸ ವ್ಯಕ್ತಪಡಿಸಿದರು.