ಮಟ್ಟೂರು ಗ್ರಾಮದಲ್ಲಿ ಸಿಡಿಲು ಬಡಿದು 17 ಕುರಿಗಳ ಸಾವು
ಮಸ್ಕಿ : ತಾಲೂಕಿನ ಮಟ್ಟೂರಿನಲ್ಲಿ ಸಿಡಿಲು ಬಡಿದು 17 ಕುರಿ ಮತ್ತು ಹಾಡುಗಳು ಮೃತಪಟ್ಟಿವೆ, ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಗುಡುಗು ಮತ್ತು ಮಳೆ ಜೋರಾಗಿದ್ದ ಸಮಯದಲ್ಲಿ ಸಿಡಿಲು ಬಡಿತಕ್ಕೆ ರೈತರಾದ ಛತ್ರಪ್ಪ ಬಸಪ್ಪ,ಯಲ್ಲಪ್ಪ ಎಂಬುವರ ಒಟ್ಟು 17 ಕುರಿ ಮತ್ತು ಹಾಡುಗಳು ಸಿಡಿಲಿಗೆ ಬಲಿಯಾಗಿವೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ಪಡೆದ ಕ್ಷಣ ಸಂತೆಕೆಲ್ಲೂರು ನ ಪಶು ವೈದ್ಯ ಅಧಿಕಾರಿ ಡಾ. ವಿಶ್ವನಾಥ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸೋಮನಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ …