ತಂತ್ರಜ್ಞಾನ

ಬೆಂಗಳೂರು ಟೆಕ್ ಮೇಳದಲ್ಲಿ “ಭವಿಷ್ಯದ ಸಂಚಾರ”ದ ಮುನ್ನೋಟ

ಬೆಂಗಳೂರು: ಮೆಟ್ರೋ ರೈಲು, ಕ್ಯಾಬ್, ಬಸ್ ಗಳು ಸೇರಿದಂತೆ ವಿವಿಧ ಮಾದರಿಯ ಸಂಚಾರ ವ್ಯವಸ್ಥೆಗಳಿಗೆ ದೇಶಾದ್ಯಂತ ಒಬ್ಬ ಪ್ರಯಾಣಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಸೌಲಭ್ಯ ಕೇಂದ್ರದಿಂದ ಶೀಘ್ರವೇ ಜಾರಿಯಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಗುರುವಾರ ಹೇಳಿದರು.

ಬೆಂಗಳೂರು ಟೆಕ್‌-ಸಮಿಟ್‌ನಲ್ಲಿ ವಿವಿಧ ಸ್ಟಾರ್ಟ್‌ಅಪ್‌ಗಳ 35 ವಿನೂತನ ಉತ್ಪನ್ನ ಮತ್ತು ಪರಿಹಾರಗಳ ಅನಾವರಣ

ಬೆಂಗಳೂರು : ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್) 2023ರ 26 ನೇ ಆವೃತ್ತಿಯಲ್ಲಿ ವಿವಿಧ ಸ್ಟಾರ್ಟ್ಅಪ್ಗಳು ಅಭಿವೃದ್ಧಿಪಡಿಸಿದ 35 ವಿನೂತನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ಮತ್ತು ಎಸ್&ಟಿ ಇಲಾಖೆಯು ಹೆಮ್ಮೆಯಿಂದ ಅನಾವರಣಗೊಳಿಸಿದೆ.

ಎರಡು ದಿನಗಳ ಸೈನ್ಸ್ ಇನ್ ಆಕ್ಷನ್ – ವಿಜ್ಞಾನೋತ್ಸವಕ್ಕೆ ಚಾಲನೆ

ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ತಾರಾಲಯ ಸಹಯೋಗದಡಿ ಜಯನಗರ ನ್ಯಾಷನಲ್ ಕಾಲೇಜು ಆವರಣದಲ್ಲಿ ಎರಡು ದಿನಗಳ [ಶನಿವಾರ ಮತ್ತು ಭಾನುವಾರ] “ಸೈನ್ಸ್ ಇನ್ ಆಕ್ಷನ್” ಹೆಸರಿನಡಿ ಬೃಹತ್ ವಿಜ್ಞಾನೋತ್ಸವಕ್ಕೆ ಎನ್.ಎ.ಎಲ್ ವಿಜ್ಞಾನಿ ಡಾ.ವಿ. ಶುಭ ಚಾಲನೆ ನೀಡಿದರು.

ಬದಲಾದ ರೈಲ್ವೆ ರಿಸರ್ವೇಷನ್ ನಿಯಮ

ಭಾರತೀಯ ರೈಲ್ವೆ ಇಲಾಖೆಯು ರೈಲು ಮುಂಗಡ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಬದಲಾವಣೆ ಪ್ರಕಾರ ಇನ್ಮುಂದೆ ಕೆಲವು ಸೀಟುಗಳನ್ನು ರಿಸರ್ವೇಶನ್ ಮಾಡಲು ಸಾಧ್ಯವಿಲ್ಲ.

ವಾಟ್ಸಪ್ ಚಾನೆಲ್ ಆರಂಭಿಸಿದ ಸಿಎಂ ಸಿದ್ದರಾಮಯ್ಯ: ಈ ಫೀಚರ್ ಬಳಸಿದ ದೇಶದ ಮೊದಲ ಸಿಎಂ

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಹೊಸ ಫೀಚರ್ ವಾಟ್ಸಾಪ್ ಚಾನೆಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ.

ಹೈ-ಟೆಕ್‌ ಪ್ರಾಜೆಕ್ಟ್‌ ಸಂಸ್ಥೆಯಿಂದ ಇಸ್ರೋಗೆ ತನ್ನ ಉತ್ಪನ್ನಗಳ ಹಸ್ತಾಂತರ

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ – ೩ ರ ಯಶಸ್ಸಿನ ಭಾಗವಾಗಿರುವ ಏರೋ ಸ್ಪೇಸ್ ಉದ್ಯಮವಾದ ಹೈಟೆಕ್ ಪ್ರಾಜೆಕ್ಟ್ ಸಂಸ್ಥೆ ತನ್ನ ಪ್ರತಿಷ್ಠಿತ ಉತ್ಪನ್ನವಾದ ಹೈ-ಟೆಕ್ ಪ್ರಾಜೆಕ್ಟ್ಗಳು ಫ್ಯಾಬ್ರಿಕೇಟೆಡ್ ಕ್ರೂ ಎಸ್ಕೆಪ್ ಸಿಸ್ಟಮ್ ಕೋನಿಕಲ್ ಶೌಡ್ ಅನ್ನು ಇಸ್ರೋಗೆ ಹಸ್ತಾಂತರಿಸಿತು.

ಸೈಬರ್ ಅಪರಾಧ ತೆಡೆಗೆ  ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು

ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೂರ್ಯನ ಅಧ್ಯಯನದ ವಿಷಯದಲ್ಲಿ ಇಸ್ರೋ ವಿಜ್ಞಾನಿಗಳಿಂದ ಮತ್ತೊಂದು ಮೈಲಿಗಲ್ಲು

ಆದಿತ್ಯ ಎಲ್-1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಸೂರ್ಯನ ಅಧ್ಯಯನದ ವಿಷಯದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿರುವ ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಬದ್ದತೆ ಶ್ಲಾಘನೀಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಅಭಿನಂದಿಸಿದ್ದಾರೆ.

ಚಂದ್ರಯಾನ ಯಶಸ್ವಿ ; ಇದೀಗ ಸೂರ್ಯಯಾನ ಪ್ರಾರಂಭಿಸಿದ ಆದಿತ್ಯ ಎಲ್ 1 ಉಡಾವಣೆ

ಶ್ರೀಹರಿಕೋಟ: ಸೂರ್ಯ ಕಿರಣಗಳೇ ಬೀಳದ ಚಂದ್ರನ ಕತ್ತಲೆಯ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮುಂದಿನ ಬಾಹ್ಯಾಕಾಶ ಸಾಹಸ ನಡೆಸಿದ್ದು, ಬಹು ನಿರೀಕ್ಷೆಯ ಆದಿತ್ಯಾ ಎಲ್ 1 ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ.

ತಾಂತ್ರಿಕ ಪ್ರಗತಿಗೆ ಪ್ರೋತ್ಸಾಹ: ಎಐಸಿಟಿಇ ಅಧ್ಯಕ್ಷ ಡಾ. ಟಿ. ಜಿ. ಸೀತಾರಾಮನ್

ಬೆಂಗಳೂರು; ‘ನಾವು ಡಿಜಿಟಲ್ ಯುಗದ ರೋಚಕ ಕಾಲಘಟ್ಟದಲ್ಲಿದ್ದು, ವ್ಯಾಪಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನವು ಪರಿವರ್ತನೆಯ ಹಾದಿಯಲ್ಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತ 2020 ಮೂಲಕ, ಭಾರತವು ವಿದ್ಯಾರ್ಥಿ ಕೇಂದ್ರಿತವಾಗಿ ಸಂಶೋಧನೆ ಮತ್ತು ನಾವೀನ್ಯತೆ ವಲಯವನ್ನು ಸುಧಾರಣೆಗೆ ಕ್ರಮಯೆಗೆದುಕೊಂಡಿದೆ ಎಂದು ಎಐಸಿಟಿ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮನ್ ಹೇಳಿದ್ದಾರೆ

Translate »
Scroll to Top