ಜಾತಿ ನಿಂದನೆಯ ಮುಖ್ಯ ಆರೋಪಿಯನ್ನು ಬಂಧಿಸಿ

ಶಿಡ್ಲಘಟ್ಟ : ಎಬಿಡಿ ಗ್ರೂಪ್ ರಾಜೀವ್ ಗೌಡರ ಸಮಾಜ ಸೇವೆಯನ್ನ ನಾವು ಗೌರವಿಸುತ್ತೇನೆ, ಜಾತಿಗೆ ದಕ್ಕೆ ಬರುವಂತ ಸನ್ನಿವೇಶ ಬಂದಲ್ಲಿ ಅವರ ಸೇವೆ ನಮಗೆ ಬೇಡ ಎಂದು ಮಾದಿಗ ದಂಡೋರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಹೇಳಿದರು.


ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಾದಯಾತ್ರೆ ದಿನದಂದು ಕ್ಷೇತ್ರದ ಜನರನ್ನು ಬಸ್ ಗಳಲ್ಲಿ ಕರೆದುಕೊಂಡು ಹೊರಟ ಸಂದರ್ಭದಲ್ಲಿ ಬ್ಯಾನರ್ ವಿಚಾರಕ್ಕೆ ಎಬಿಡಿ ಗ್ರೂಪ್ ರಾಜೀವ್ ಗೌಡರ ಪೇಸ್ ಬುಕ್ ನಲ್ಲಿ ಜಾತಿಯ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ ಲೈವ್ ವೀಡಿಯೋ ಬಗ್ಗೆ ಈಗಾಗಲೆ ಎಬಿಡಿ ಗ್ರೂಪ್ ಅದ್ಯಕ್ಷರನ್ನ ಮಾತನಾಡದ್ದೇವೆ ಆದರೆ ಅವರೂ ಸಹ ನನ್ನ ಪೇಸ್ ಬುಕ್ ಹ್ಯಾಕ್ ಮಾಡಿ ನನ್ನ ಗೊತ್ತಿಲ್ಲದೆ ವೀಡಿಯೋ ಹರಿದಾಡುವಂತೆ ಮಾಡಿದ್ದಾರೆ ಇದರ ವಿಚಾರವಾಗಿ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ರಾಜೀವ್ ಗೌಡ ಹೇಳಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top