ಕಾಂಬೋಡಿಯಾದ ದೇಶದ ಒಳಾಡಳಿತ ಸಚಿವಾಲಯದ ಅಧಿಕೃತ ಆಹ್ವಾನದ ಮೇರೆಗೆ ಫ್ನೊಮ್ ಪೆನ್ (ಕಾಂಬೋಡಿಯಾ ರಾಜಧಾನಿ) ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಶ್ರೀ HD ಕುಮಾರಸ್ವಾಮಿ ಅವರನ್ನು ಅಲ್ಲಿನ ಒಳಾಡಳಿತ ಸಚಿವಾಲಯದ ಕಾರ್ಯದರ್ಶಿ -ಜನರಲ್ ಡಾ. ಕೆಮ್ ಚೀಟ್* ಅವರು ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸ್ವಾಗತಿಸಿದರು.
ಡಾ. ಕೆಮ್ ಚೀಟ್ ಅವರ ಸಲಹೆಗಾರ ಡಾ. ಎಸ್.ಸರ್ಜುದ್ದಿನ್ ಅವರು ಹಾಜರಿದ್ದರು.
ಮಾಜಿ ಸಚಿವರಾದ ಶ್ರೀ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಶ್ರೀ ಮಂಜೇಗೌಡ, ಮಾಜಿ ಶಾಸಕ ಶ್ರೀ ಮಂಜುನಾಥ್, ಶ್ರೀ ಹೆಚ್.ಎಂ.ರಮೇಶ್ ಗೌಡ, ಶ್ರೀ ತೂಪಲ್ಲಿ ಚೌಡರೆಡ್ಡಿ ಮುಂತಾದವರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿ ಇದ್ದಾರೆ.
Facebook
Twitter
LinkedIn
WhatsApp
Telegram
Email
Tumblr