ಶ್ರೀ ಮರುಳ ಸಿದ್ದೇಶ್ವರ ಸೇವಾಶ್ರಮದ ಶ್ರೀ ಶಿವಯೋಗಿ ಹಾಲ ಸ್ವಾಮೀಜಿ ಡಿ.ಕೆ. ಶಿವಕುಮಾರ್ ಭೇಟಿ

ಬೆಂಗಳೂರಿನ : ವಿಜಯನಗರ ಜಿಲ್ಲೆ ಹರನಹಳ್ಳಿ ಶ್ರೀ ಕ್ಷೇತ್ರ ಮುತ್ತಿಗಿಯ ಶ್ರೀ ಮರುಳ ಸಿದ್ದೇಶ್ವರ ಸೇವಾಶ್ರಮದ ಶ್ರೀ ಶಿವಯೋಗಿ ಹಾಲ ಸ್ವಾಮೀಜಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

Leave a Comment

Your email address will not be published. Required fields are marked *

Translate »
Scroll to Top