ರೆಕಾರ್ಡ್ ರೂಮ್ ನ ಎಲ್ಲಾ ದಾಖಲೆಗಳೂ ಡಿಜಿಟಲೀಕರಿಸಿ
ಗ್ರಾಮ ಲೆಕ್ಕಿಗರ ಕಛೇರಿಗೆ ಧಿಡೀರ್ ಬೇಟಿ, ತಕರಾರು, ಪೈಕಿ ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳನ್ನು ಕಾಲಮಿತಿಯೊಳಗೆ ವಿಲೇಗೊಳಿಸಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ! ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿ ರೆಕಾರ್ಡ್ ರೂಮ್ ನ ಎಲ್ಲಾ ದಾಖಲೆಗಳೂ ಡಿಜಿಟಲೀಕರಿಸಿ ಸೆಪ್ಟೆಂಬರ್.1ರೊಳಗೆ ಇ-ಆಫೀಸ್ ಬಳಸಲು ಸೂಚನೆ ಕಡಲ್ಕೊರೆತ-ಭೂ ಕುಸಿತದ ಬಗ್ಗೆ ಎಚ್ಚರಿಕೆ! ಮಂಗಳೂರು: ತಕರಾರು, ಪೈಕಿ ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಈ ಎಲ್ಲಾ […]
ರೆಕಾರ್ಡ್ ರೂಮ್ ನ ಎಲ್ಲಾ ದಾಖಲೆಗಳೂ ಡಿಜಿಟಲೀಕರಿಸಿ Read More »