ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಸಮಸ್ಯೆಗಳನ್ನು ಸರಿ ಪಡಿಸುವವರು ಯಾರು

ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ನಾಯಿಗಳ ಕಾಟ ಅಷ್ಟೇ ಅಲ್ಲದೆ ನೀರು ಕೊರತೆ ಆಶುಭ್ರತೆ ಶೌಚಾಲಯಗಳು ಇವುಗಳನ್ನು ಸರಿ ಪಡಿಸುವವರು ಯಾರು. ವಿಮ್ಸ್ ಆಸ್ಪತ್ರೆ ಮಾದರಿಯಾಗಿರಬೇಕು ಇದಕ್ಕೆ ಉನ್ನತ ಅಧಿಕಾರಿಗಳಿಗೆ ಆಡಳಿತ ನಾಯಕರು ಸಹಾಯ ಸಹಕಾರ ಮಾಡಬೇಕು ಅದನ್ನು ಬಿಟ್ಟು SHOW OF ಮಾಡುವಂತ ನಾಯಕರು ಇದ್ದರೆ ನಮ್ಮಂತ ಬಡಜನರ ಆಸ್ಪತ್ರೆ ಹೀಗೆ ಇರುತ್ತೆ. ಇದು ನಿಮ್ಮ ನಮ್ಮ ಸಮಸ್ಯೆಯಲ್ಲ ಪ್ರತಿಯೊಬ್ಬ ವ್ಯಕ್ತಿ ಸಮಸ್ಯೆ ದಯಮಾಡಿ ಮಾನ್ಯ ಮುಖ್ಯಮಂತ್ರಿಗೆ ತಲುಪುವವರೆಗೂ ಶೇರ್ ಮಾಡಿ.

ಇಂತೆ ವಂದನೆಗಳೊಂದಿಗೆ
ಮೇಕಲ ಈಶ್ವರ್ ರೆಡ್ಡಿ
ಸಾಮಾಜಿಕ ಹೋರಾಟಗಾರರು ಬಳ್ಳಾರಿ

Leave a Comment

Your email address will not be published. Required fields are marked *

Translate »
Scroll to Top