” ನೀರಿಗಾಗಿ ನಡಿಗೆ” ನಗಾರಿ ಭಾರಿಸುವ ಮೂಲಕ ಚಾಲನೆ

ಕನಕಪುರ,ಜ, 9 : ಅರ್ಕಾವತಿ- ಕಾವೇರಿ ಸಂಗಮದಲ್ಲಿ ಮೇಕೆದಾಟು ಪಾದಯಾತ್ರೆ ಗೆ ಸ್ವಾಮೀಜಿ ಗಳಿಂದ ಗಿಡಕ್ಕೆ ನೀರೆರೆಯುವ ಮೂಲಕ ಹಾಗೂ ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರಿಂದ ನಗಾರಿ ಭಾರಿಸುವ ಮೂಲಕ ಚಾಲನೆ ” ನೀರಿಗಾಗಿ ನಡಿಗೆ” ಯಾತ್ರೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನಾ ಭಾಷಣ. ಕನಕಪುರ ಭಾಗದ ಕೆಂಪೇಗೌಡ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಹೊಗಳಿದ ಖರ್ಗೆ 11 ದಿನ 123 ಕಿಮೀ, ಮೇಕೆದಾಟು ಟು ಬೆಂಗಳೂರು ಪಾದಯಾತ್ರೆ.

Leave a Comment

Your email address will not be published. Required fields are marked *

Translate »
Scroll to Top