ಕಾರಟಗಿ,ಡಿ.27 : ಕಾರಟಗಿ ಪುರಸಭೆ ಚುನಾವಣೆಯ ಅಂಗವಾಗಿ ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು 17 ನೇ ವಾರ್ಡಿನಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದರು ನಂತರ ಮಾತನಾಡಿದ ಅವರು ಕಾರಟಗಿ ಪುರಸಭೆ ಮತ್ತು ಕನಕಗಿರಿ ಪಟಣ್ಣಪಂಚಾಯತಿ ಯಲ್ಲಿ 16 ರಿಂದ 17 ಅಭ್ಯರ್ಥಿಗಳು ಗೆಲುವು ಖಚಿತ ಎಂದರು.