ಸಾಹಿತ್ಯ ˌ ಸಂಸ್ಕೃತಿ ˌ ಕಲೆ ˌ ಭಾಷೆಗೆ ಶ್ರಮಿಸುವರಿಗೆ ಮತನೀಡಿ. —ವೀರಪ್ಪ ನಿಂಗೋಜಿ

ಕಾರಟಗಿ—ನಾಡು ನುಡಿಗಾಗಿ ಶ್ರಮಿಸುವ ಸಾಹಿತ್ಯ ˌಸಂಸ್ಕೃತಿ ˌ ಕಲೆ ˌಯನ್ನು ಬಲಪಡಿಸುವವರಿಗೆ ಮತನೀಡಿ ಎಂದು ಜಿಲ್ಲಾ ಕಸಾಪ ಅಭ್ಯರ್ಥಿ ವೀರಪ್ಪ ಮಲ್ಲಪ್ಪ ನಿಂಗೋಜಿ ಹೇಳಿದರು. ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಕಸಾಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ದೇಶ ವಿದೇಶಗಳಲ್ಲಿ ಹೆಸರಾದ ಡಾ! ಮಹೇಶ ಜೋಶಿರವರು ಕನ್ನಡದ ರಥವನ್ನು ಎಳೆಯುವ ಸಮರ್ಥವ್ಯಕ್ತಿಗಳಾಗಿದ್ದಾರೆ. ಅಂಥವರ ಸಾರಥ್ಯದಲ್ಲಿ ಪರಿಷತ್ತು ಮುನ್ನೇಡೆಯಬೇಕಾಗಿದೆ ಅವರ ತಂಡದಿಂದ ನಾನು ಅಧಿಕೃತ ಅಭ್ಯರ್ಥಿಯಾಗಿದ್ದೆನೆ ತಮ್ಮೆಲ್ವರ ಬೆಂಬಲ ಸದಾ ಇರಲಿ ಎಂದು ಪ್ರಾರ್ಥಿಸಿದರು.


ಶ್ರೀನಿವಾಸ ತಾಂದಳೆ ˌ ಗ್ರಾ.ಪ್ಂ.ಸದಸ್ಯ ಮಂಜುನಾಥ ಮಾಲಿಪಾಟೀಲ ˌಮಂಜುನಾಥ ತುರಬಿನ ˌಕೆ.ದುರಗೆಶ ˌಚಿನ್ನಪ್ಪ ಕಲಕೇರಿ ˌ ಮೂಡಬಸನಗೌಡ ˌಬಿ.ಹನುಮೇಶ ˌರಾಮಣ್ಣ ಗುಂಡೂರು ˌಎಂ.ಶಿವಲಿಂಗಪ್ಪ ˌಲಾಲಪ್ಪ ಮೋತಿ ˌಕೆ.ಬಸಲಿಂಗಪ್ಫ ˌ ಗುಂಡಪ್ಪ ವಿಭೂತಿ ಹಾಗೂ ಇನೀತರರು ಇದ್ದರು. ಹೊಬಳಿ ಘಟಕದ ಅಧ್ಯಕ್ಷ ಮಾರೇಶ್ ರವರು ಸ್ವಾಗತಿಸಿ ವಂದಿಸಿದರು.

Leave a Comment

Your email address will not be published. Required fields are marked *

Translate »
Scroll to Top