ವಿಜಯ ಫಿಲಂ ಸಂಸ್ಥೆಯಿಂದ ಅಭಿನಯ ತರಬೇತಿ ಡಿಪ್ಲೊಮೊಗೆ ಅರ್ಜಿ ಆಹ್ವಾನ

ಬೆಂಗಳೂರು : ವಿಜಯ ಫಿಲಂ ಸಂಸ್ಥೆಯಿಂದ 2023-24 ಸಾಲಿನ ಸಿನಿಮಾ ಅಭಿನಯ ತರಬೇತಿಗೆ ಉಜ್ವಲ ಅವಕಾಶವಿದ್ದು, ೧೦ ತಿಂಗಳ ಕೋರ್ಸ್‌ ಆರಂಭವಾಗಿದೆ. ಹಿನ್ನೆಲೆ ಗಾಯನ, ವಾದ್ಯ ಸಂಗೀತ ಮುಂತಾದ ಪ್ರಕಾರಗಳಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.  ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಡಿಪ್ಲೊಮೊ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ.

ವಿಜಯ ಫಿಲಂ ಸಂಸ್ಥೆಯಿಂದ ರಾಜ್ಯದಲ್ಲಿ ಅಭಿನಯ ವಲಯದಲ್ಲಿ ಡಿಪ್ಲೊಮೊ ಕೋರ್ಸ್‌ ನಲ್ಲಿ ತರಬೇತಿ ನೀಡುವ ಏಕೈಕ ಸಂಸ್ಥೆಯಾಗಿದೆ. ಬೆಂಗಳೂರಿನ ರಾಜಾಜಿನಗರದ ವಿಜಯ ಫಿಲಂ ಸಂಸ್ಥೆಯ ಕಚೇರಿಯಲ್ಲಿ ಪರಿಣಿತರು ತರಬೇತಿ ನೀಡಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇ.ವಿ ಕುಮಾರ್ ತಿಳಿಸಿದ್ದಾರೆ.

 

 ಆಸಕ್ತರು 9343741790 ಹಾಗೂ 9071903720 ಸಂಪರ್ಕಿಸಬಹುದಾಗಿದೆ.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top