ಮೃತಪಟ್ಟ ವೃದ್ಧನ ಕುಟುಂಬಕ್ಕೆ ಪರಿಹಾರ ವಿತರಿಸಿದ ತಹಶೀಲ್ದಾರ ಎಂ.ಸಿದ್ದೇಶ

ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಶನಿವಾರ ದಾರಾಕಾರ ಸುರಿದ ಹಳ್ಳದ ನೀರಿಗೆ ಕೊಚ್ಚಿಹೋಗಿ ಮೃತಪಟ್ಟಿದ್ದ ಬುಡನಸಾಬ ಅಗಸಿಮುಂದಿನ ಇವರ ಪತ್ನಿ ಶ್ರೀಮತಿ ರಾಜಾಬೀ ಯವರಿಗೆ ಸರಕಾರದಿಂದ ನೀಡಲಾಗುವ 05 ಲಕ್ಷ ರೂ ಗಳ ಚೆಕ್ ನ್ನು ತಹಶೀಲ್ದಾರ ಎಂ. ಸಿದ್ದೇಶ ಸರಕಾರದ ಪರಿಹಾರದ ಚಕ್ ವಿತರಣೆ ಮಾಡಿದರು.

ಸಂದರ್ಭದಲ್ಲಿ ಗ್ರಾಮದ ಅಧ್ಯಕ್ಷರು ,ಉಪಾಧ್ಯಕ್ಷರು ಶರಣಯ್ಯ ಹಾಗೂ ಗ್ರಾ ಲೆ ರಫಿಕಾಬಾನು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top